ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆ ಪ್ರಯುಕ್ತ ಕಲಾ ರಸದೌತಣ - ಅಣ್ಣ ತಂಗಿ ನಾಟಕ ಯಶಸ್ವಿ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆ ಪ್ರಯುಕ್ತ ಕಲಾ ರಸದೌತಣ - ಅಣ್ಣ ತಂಗಿ ನಾಟಕ ಯಶಸ್ವಿ ನಾಗರಹಳ್ಳಿ ಗ್ರಾಮದಲ್ಲಿ ಈಗ ಹಬ್ಬದ ಸಂಭ್ರಮ. ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ "ಅಣ್ಣ-ತಂಗಿ" ಎಂಬ ಸಾಮಾಜಿಕ ನಾಟಕವು ಎಲ್ಲಾ ಪಕ್ಷೇದ ರಾಜಕೀಯ ವೆಕ್ತಿ ಗಳ ಸಮ್ಮುಖದಲ್ಲಿ ರಾಮಣ್ಣ ಲಮಾಣಿ ಮಾಜಿ ಶಾಸಕರಿಂದ ಉದ್ಘಾಟನೆ ಗೊಂಡಿತು ಹೇಮಗಿರೀಶ್ ಹಾವಿನಾಳ ಮಾತನಾಡಿ ರಂಗಸ್ಥಳದಲ್ಲಿ ಅರಳಿದ ಒಡಹುಟ್ಟಿದವರ ಪ್ರೇಮ ಒಟ್ಟಿನಲ್ಲಿ ಇದರಲ್ಲಿ ಬರುವ ಸನ್ನಿವೇಶದಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜೀವನದಲ್ಲಿ ರೂಪಿಸಿಗೊಳ್ಳಿ ಕೇವಲ ಹಳ್ಳಿಗಳಲ್ಲಿ ಕಲೆ ಉಳಿದಿದೆ ಈಗಿನ AI ಯುಗದಲ್ಲಿ ಎಲ್ಲವನ್ನು ಪಡೆಯಲು ಸಾಧ್ಯ ಆದರೆ ಭೂಮಿ ಯಲ್ಲಿ ಉಳುಮೆ ಮಾಡದೇ ಏನನ್ನು ಪಡೆಯಲು ಸಾಧ್ಯವಿಲ್ಲ ರೈತರಿಗೆ ಒಳ್ಳೆ ಸಮಯ ಬಂದೆ ಬರುತ್ತೆ ಯಂದರು ನಾಗರಹಳ್ಳಿ ಗ್ರಾಮದ ಶ್ರೀ ಗ್ರಾಮದೇವತೆಯ ಜಾತ್ರೆಯೆಂದರೆ ಅದು ಬರೀ ಪೂಜೆ-ಪುನಸ್ಕಾರಗಳಲ್ಲ, ಅದು ಕಲೆ ಮತ್ತು ಸಾಹಿತ್ಯದ ಸಂಗಮವೂ ಹೌದು. ಈ ವರ್ಷದ ಜಾತ್ರಾ ವಿಶೇಷವಾಗಿ ಗ್ರಾಮದ ಯುವಕರು ಮತ್ತು ಹಿರಿಯರು ಸೇರಿ ಪ್ರದರ್ಶಿಸಿದ "ಅಣ್ಣ-ತಂಗಿ" ಎಂಬ ಸಾಮಾಜಿಕ ನಾಟಕವು ಜನಮನ ಗೆದ್ದಿದೆ. ಅಣ್ಣ ಮತ್ತು ತಂಗಿಯ ನಡುವಿನ ಪವಿತ್ರ ಬಾಂಧವ್ಯ, ತ್ಯಾಗ ಮತ್ತು ಸಮಾಜದಲ್ಲಿ ಎದುರಾಗುವ ಸಂಕಷ್ಟಗಳ ಸುತ್ತ ಕಥೆ ಹೆಣೆಯಲಾಗಿತ್ತು. ಸ್ಥಳೀಯ ಕಲಾವಿದರ ನೈಜ ಅಭಿನಯಕ್ಕೆ ಪ್ರೇಕ್ಷಕರು ಮಾರುಹೋದರು. ಅದರಲ್ಲೂ ಅಣ್ಣ ತಂಗಿಯ ಪಾತ್ರಧಾರಿ ಕಣ್ಣೀರು ಹಾಕಿದಾಗ, ನೆರೆದಿದ್ದ ಸಾವಿರಾರು ಪ್ರೇಕ್ಷಕರ ಕಣ್ಣುಗಳೂ ತೇವವಾಗಿದ್ದವು. ನಾಟಕಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಮತ್ತು ಹಳೆಯ ಕಾಲದ ಜನಪದ ಶೈಲಿಯ ಹಾಡುಗಳು ನಾಟಕದ ಮೆರುಗನ್ನು ಹೆಚ್ಚಿಸಿದ್ದವು.

- ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆ ಪ್ರಯುಕ್ತ ಕಲಾ ರಸದೌತಣ - ಅಣ್ಣ ತಂಗಿ ನಾಟಕ ಯಶಸ್ವಿ ನಾಗರಹಳ್ಳಿ ಗ್ರಾಮದಲ್ಲಿ ಈಗ ಹಬ್ಬದ ಸಂಭ್ರಮ. ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ "ಅಣ್ಣ-ತಂಗಿ" ಎಂಬ ಸಾಮಾಜಿಕ ನಾಟಕವು ಎಲ್ಲಾ ಪಕ್ಷೇದ ರಾಜಕೀಯ ವೆಕ್ತಿ ಗಳ ಸಮ್ಮುಖದಲ್ಲಿ ರಾಮಣ್ಣ ಲಮಾಣಿ ಮಾಜಿ ಶಾಸಕರಿಂದ ಉದ್ಘಾಟನೆ ಗೊಂಡಿತು ಹೇಮಗಿರೀಶ್ ಹಾವಿನಾಳ ಮಾತನಾಡಿ ರಂಗಸ್ಥಳದಲ್ಲಿ ಅರಳಿದ ಒಡಹುಟ್ಟಿದವರ ಪ್ರೇಮ ಒಟ್ಟಿನಲ್ಲಿ ಇದರಲ್ಲಿ ಬರುವ ಸನ್ನಿವೇಶದಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜೀವನದಲ್ಲಿ ರೂಪಿಸಿಗೊಳ್ಳಿ ಕೇವಲ ಹಳ್ಳಿಗಳಲ್ಲಿ ಕಲೆ ಉಳಿದಿದೆ ಈಗಿನ AI ಯುಗದಲ್ಲಿ ಎಲ್ಲವನ್ನು ಪಡೆಯಲು ಸಾಧ್ಯ ಆದರೆ ಭೂಮಿ ಯಲ್ಲಿ ಉಳುಮೆ ಮಾಡದೇ ಏನನ್ನು ಪಡೆಯಲು ಸಾಧ್ಯವಿಲ್ಲ ರೈತರಿಗೆ ಒಳ್ಳೆ ಸಮಯ ಬಂದೆ ಬರುತ್ತೆ ಯಂದರು ನಾಗರಹಳ್ಳಿ ಗ್ರಾಮದ ಶ್ರೀ ಗ್ರಾಮದೇವತೆಯ ಜಾತ್ರೆಯೆಂದರೆ ಅದು ಬರೀ ಪೂಜೆ-ಪುನಸ್ಕಾರಗಳಲ್ಲ, ಅದು ಕಲೆ ಮತ್ತು ಸಾಹಿತ್ಯದ ಸಂಗಮವೂ ಹೌದು. ಈ ವರ್ಷದ ಜಾತ್ರಾ ವಿಶೇಷವಾಗಿ ಗ್ರಾಮದ ಯುವಕರು ಮತ್ತು ಹಿರಿಯರು ಸೇರಿ ಪ್ರದರ್ಶಿಸಿದ "ಅಣ್ಣ-ತಂಗಿ" ಎಂಬ ಸಾಮಾಜಿಕ ನಾಟಕವು ಜನಮನ ಗೆದ್ದಿದೆ. ಅಣ್ಣ ಮತ್ತು ತಂಗಿಯ ನಡುವಿನ ಪವಿತ್ರ ಬಾಂಧವ್ಯ, ತ್ಯಾಗ ಮತ್ತು ಸಮಾಜದಲ್ಲಿ ಎದುರಾಗುವ ಸಂಕಷ್ಟಗಳ ಸುತ್ತ ಕಥೆ ಹೆಣೆಯಲಾಗಿತ್ತು. ಸ್ಥಳೀಯ ಕಲಾವಿದರ ನೈಜ ಅಭಿನಯಕ್ಕೆ ಪ್ರೇಕ್ಷಕರು ಮಾರುಹೋದರು. ಅದರಲ್ಲೂ ಅಣ್ಣ ತಂಗಿಯ ಪಾತ್ರಧಾರಿ ಕಣ್ಣೀರು ಹಾಕಿದಾಗ, ನೆರೆದಿದ್ದ ಸಾವಿರಾರು ಪ್ರೇಕ್ಷಕರ ಕಣ್ಣುಗಳೂ ತೇವವಾಗಿದ್ದವು. ನಾಟಕಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಮತ್ತು ಹಳೆಯ ಕಾಲದ ಜನಪದ ಶೈಲಿಯ ಹಾಡುಗಳು ನಾಟಕದ ಮೆರುಗನ್ನು ಹೆಚ್ಚಿಸಿದ್ದವು.1
- ಎ. 24: ದಿನಾಂಕ: 23-04-2026 ನೇ ಗುರುವಾರ, ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಉಂಡಿಗನಾಳು ಗ್ರಾಮದಶ್ರೀಯವರ ಶ್ರೀ ರಸಾಸಿದ್ದೇಶ್ವರಸ್ವಾಮಿಯವರ ಬೆಟ್ಟದ ಪ್ರವೇಶ ದ್ವಾರ ಹಾಗೂ ಶ್ರೀ ಲಕ್ಷಣಸ್ವಾಮೀಜಿಯವರ ದಾನ ಮಂದಿರ ಲೋಕಾರ್ಪಣಾ ಸಮಾರಾಂಭ ಶ್ರೀಯವರ ಅಪ್ಪಣೆಮೇರೆಗೆ ತುಂಬಾ ವಿರ್ಜಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಜ್ಞಾನಪ್ರಭುಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿಜೀಯವರು ಸುಕ್ಷೇತ್ರ ಕೆರೆಗೋಡಿ-ರಂಗಾಪುರ, ತಿಪಟೂರು ತಾ. ಶ್ರೀ ಶ್ರೀ ಶ್ರೀ ಜ್ಞಾನಪ್ರಭುಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿಜೀಯವರು, ಯಳನಡು ಮಹಾಸಂಸ್ಥಾನ, ಶ್ರೀಮಠ ಕಡೂರು. ಶ್ರೀ ಶ್ರೀ ಶ್ರೀ ಡಾ॥ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಜೀಯವರು, ವಿರಕ್ತಮಠ, ಕುಳ್ಳೂರು -ತಮ್ಮಡಿಹಳ್ಳಿ, ಚಿಕ್ಕನಾಯ್ಕಹಳ್ಳಿ ತಾ. ಶ್ರೀ ಶ್ರೀ ಶ್ರೀ ಡಾ॥ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜೀಯವರು, ಸುಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡು. ಶ್ರೀ ಶ್ರೀ ಶ್ರೀ ನಿ.ಪ್ರ.ಸ್ವ. ಶಿವಶಂಕರಶಿವಯೋಗಿ ಮಹಾಸ್ವಾಮಿಜೀಯವರು ಕರಡಿಗವಿ ಮಠ, ಸಿಂದಗೆರೆ. ಇವರಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಸುಕ್ಷೇತ್ರ ಯಾದಾಪುರ. ಗ್ರಾಮದೇವತೆ ಶ್ರೀ ಕರಿಯಮ್ಮದೇವಿ, ಸುಕ್ಷೇತ್ರ ಉಂಡಿಗನಾಳು. ಶ್ರೀ ಖಂಡಿಬೈರವೇಶ್ವರಸ್ವಾಮಿ, ಕಲ್ಯಾಡಿ. ಶ್ರೀ ಬಸವೇಶ್ವರಸ್ವಾಮಿ, ಹಂದ್ರಾಳು. ಶ್ರೀ ಹೋತನಕಲ್ಲಮ್ಮದೇವಿ, ದೇಶಾಣಿ. ಶ್ರೀ ಆಂಜನೇಯಸ್ವಾಮಿ, ಚಿಕ್ಕಲಿಂಗನಹಳ್ಳಿ. ಶ್ರೀ ರೊಪ್ಪದಮ್ಮ ದೇವಿ ಚಿಕ್ಕಲಿಂಗನಹಳ್ಳಿ (ರೊಪ್ಪ). ಶ್ರೀ ಕಣುವಮ್ಮ ದೇವಿ, ಸಿಂಗಟಗೆರೆ. ದೇವರುಗಳ ಆಗಮನದೊಂದಿಗೆ ಪ್ರವೇಶ ದ್ವಾರ ಉಧ್ಗಾಟನೆನ್ನು ಮಾಡಲಾಯಿತು. ಶ್ರೀ ಲಕ್ಷಣಸ್ವಾಮೀಜಿಯವರ ದಾನ ಮಂದಿರ ಲೋಕಾರ್ಪಣಾ ಮಾಡಲಾಯಿತು. ಎಲ್ಲ ಪೂಜ್ಯರಿಂದ ಸನ್ನಿದಾನಕ್ಕೆ ಬಂದಿರುವ ಭಕ್ತರಿಗೆ ಆರ್ಶಿವನವನಗನು ನೀಡಿದರು. ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ಕೆ.ಎಸ್. ಲಿಂಗೇಶ್, ಮಾಜಿ ಶಾಸಕರು ಬೇಲೂರು ವಿಧಾನಸಭಾ ಕ್ಷೇತ್ರ. ಶ್ರೀ ಬಿ. ಶಿವರಾಂ, ಮಾಜಿ ಸಚಿವರು, ಹಾಸನ. ಶ್ರೀ ರಾಜಶೇಖರ್ ಗ್ರಾನೈಟ್ ರವರು, ಕಾಂಗ್ರೇಸ್ ಮುಖಂಡರು, ಕಾರ್ಯಕ್ರಮದ ಕುರಿತು ಮಾತನಾಡಿದರು. ಶ್ರೀ ಚಟ್ನಳ್ಳಿ ಮಹೇಶ್‌ರವರು, ಸಾಹಿತಿಗಳು ಹಾಗೂ ಚಿಂತಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಮಸ್ತ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ" ಆಯೋಜನೆ ಮಾಡಿದರು. ಈ ಕಾರ್ಯಕ್ರಮಕ್ಕೆ ಉಂಡಿಗನಾಳು ಸುತ್ತಮುಲ್ಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.2
- ಗಮನಿಸಬೇಕಾದ ಅಂಶಗಳು: ಇಂತಹ ಕೃತ್ಯಗಳು ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ತಪ್ಪು. ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವುದು ಅಥವಾ ಮೂತ್ರ ವಿಸರ್ಜನೆ ಮಾಡುವುದು ಕಾನೂನುಬಾಹಿರ ಮತ್ತು ಸ್ಥಳೀಯ ಸಂಸ್ಥೆಗಳು (Municipality) ಇದಕ್ಕೆ ದಂಡ ವಿಧಿಸಬಹುದು. ನಾಗರಿಕ ಜವಾಬ್ದಾರಿ: ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಘಟನೆಗಳು ಕಂಡುಬಂದಲ್ಲಿ ಸ್ಥಳೀಯರಿಗೆ ತಿಳಿಹೇಳುವುದು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ.1
- ಶಿಗ್ಗಾವಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶಿಗ್ಗಾವಿ ತಾಲೂಕಿಗೆ ಜಿಲ್ಲೆಗೆ ಪ್ರಥಮ ಸ್ಥಾನ, ಹಾಗೂ ರಾಜ್ಯಕ್ಕೆ ಏಳನೇ ಸ್ಥಾನ ಆಗಮಿಸಿದ್ದು ಶ್ರಮಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ ಸೇರಿದಂತೆ ಅಧಿಕಾರಿಗಳನ್ನು ಶಿಕ್ಷಕರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಕಾಳೆ, ಬಸವರಾಜ ಜೇಕ್ಕನಕಟ್ಟಿ, ಸುರೇಶ ಹರಿಜನ, ನೌಕರ ಸಂಘದ ಅಧ್ಯಕ್ಷ ಅರುಣ ಹೊಡೆದಗೌಡ್ರ, ನವಲಗುಂದ, ಮಾಂತೇಶ್ ರಾಮಾಪುರ, ಸೇರಿದಂತೆ ಇತರರಿದ್ದರು.1
- ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತೀಯರು ಮರೆಯುವುದಿಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕರ ದಾಳಿಯಲ್ಲಿ ಮಡಿದವರಿಗೆ ಶಾಂತಿ ಸಿಗಬೇಕಾದರೆ ಪಾಕಿಸ್ತಾನ ಸರ್ವ ನಾಶ ಆದಾಗ ಮಾತ್ರ ಸಾಧ್ಯ. ಕೇಂದ್ರ ಸರ್ಕಾರ ಭಯೋತ್ಪಾದಕತೆ ಹಾಗೂ ಭಯೋತ್ಪಾದಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.1
- ಗುಳೇದಗುಡ್ಡ: ರಾಜಋಷಿ ಶ್ರೀಭಗೀರಥ ಮಹರ್ಷಿಗಳ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಭಗೀರಥ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ಡೊಳ್ಳು ಮೇಳ, ಕುಂಭ ಮೇಳದ ಮೂಲಕ ನಗರದಲ್ಲಿ ಸಂಭ್ರಮದಿಂದ ನಡೆಯಿತು. ಸಮೀಪದ ಪರ್ವತಿ ಗ್ರಾಮದಿಂದ ಭಾವಚಿತ್ರ ಮೆರವಣಿಗೆ ಪ್ರಾರಂಭಗೊಂಡು ನಗರದ ಹಾದಿಬಸವೇಶ್ವರ ದೇವಸ್ಥಾನ, ಬನ್ನಿಕಟ್ಟಿ, ಸರಾಪ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪರಸಭೆ, ಭಾರತ ಮಾರ್ಕೆಟ್ ಮೂಲಕ ಹಾಯ್ದು ಗ್ರಾಮಕ್ಕೆ ತಲುಪಿತು. ಬಳಿಕ ಗ್ರಾಮದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಮೆರವಣಿಗೆಯಲ್ಲಿ ಸಮಾಜದ ಬಾಂಧವರು ಸೇರಿದಂತೆ ಗ್ರಾಮಸ್ಥರು ಇದ್ದರು.1
- ಜಗಳೂರು : ತಾಲ್ಲೂಕಿನ ಮೆದಕೇರನಹಳ್ಳಿ ಸಮೀಪ ಬೈಕ್ ಅಪಘಾತದಲ್ಲಿ ಗಾಯಾಳು ಅಜ್ಜಿ ವಯೋವೃದ್ದೆಯನ್ನು ಶಾಸಕ ಬಿ.ದೇವೇಂದ್ರಪ್ಪ ಅವರು ತಮ್ಮ ಅಂಗರಕ್ಷಕನಿಗೆ ಸೂಚಿಸಿ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ,ಚಿಕಿತ್ಸೆಕೊಡಿಸುವುದಲ್ಲದೆ ವೈಯಕ್ತಿಕವಾಗಿ ಆರ್ಥಿಕನೆರವು ನೀಡಿ ಮಾನವೀಯತೆ ಮೆರೆದರು........ ದಾವಣಗೆರೆಗೆ ತೆರಳುವ ಮಾರ್ಗದಲ್ಲಿ ಮಾನ್ಯ ಜಗಳೂರು ಶಾಸಕರಾದ ಬಿ.ದೇವೇಂದ್ರಪ್ಪರವರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಗೆ ಸ್ವಂತ ವಾಹನದಲ್ಲಿ ಕಳುಹಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರು ಹಾಗೂ ಹೆಚ್ಚಿನ ಚಿಕತ್ಸೆಗಾಗಿ ವೈಯಕ್ತಿಕ ಧನ ಸಹಾಯ ನೀಡಿದರು....1
- ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ1