logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಬಡತನದ ನಡುವೆಯೂ ಅರಳಿದ ಪ್ರತಿಭೆ ಪಲ್ಲವಿ ಹಳ್ಳಿಕೇರಿ ಮನೆಗೆ ಶಿಕ್ಷಣಾಧಿಕಾರಿಗಳ ಭೇಟಿ, ಉನ್ನತ ವ್ಯಾಸಂಗದ ಜವಾಬ್ದಾರಿ* *ಬಡತನದ ನಡುವೆಯೂ ಅರಳಿದ ಪ್ರತಿಭೆ ಪಲ್ಲವಿ ಹಳ್ಳಿಕೇರಿ ಮನೆಗೆ ಶಿಕ್ಷಣಾಧಿಕಾರಿಗಳ ಭೇಟಿ, ಉನ್ನತ ವ್ಯಾಸಂಗದ ಜವಾಬ್ದಾರಿ* ​ ಬಡತನವು ಪ್ರತಿಭೆಗೆ ಅಡ್ಡಿಯಾಗಬಾರದು ಎನ್ನುವುದಕ್ಕೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಈ ಘಟನೆ ಸಾಕ್ಷಿಯಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣವೇ ಬೇಡವೆಂದು ನಿರ್ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಈಕೆಯ ಬೆನ್ನೆಲುಬಾಗಿ ನಿಂತಿರುವ ಶಿಕ್ಷಣಾಧಿಕಾರಿಗಳ ತಂಡ, ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಮುಂದಿನ ವ್ಯಾಸಂಗದ ಭರವಸೆ ನೀಡಿದೆ. ​ ​ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪ್ರತಿಭೆ ಪಲ್ಲವಿ ಹಳ್ಳಿಕೇರಿ ಇಂದು ಇಡೀ ಗ್ರಾಮಕ್ಕೆ ಹೆಮ್ಮೆಯಾಗಿದ್ದಾಳೆ. ಬರದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಒಂದು ಹಂತದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದಲೇ ದೂರ ಉಳಿಯಲು ನಿರ್ಧರಿಸಿದ್ದಳು. ಆದರೆ ಕ್ಷೇತ್ರ ಶಿಕ್ಷೆಣಾಧಿಕಾರಿಗಳ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಪರೀಕ್ಷೆ ಎದುರಿಸಿದ ಪಲ್ಲವಿ, ಇಂದು 73.47% ಅಂಕಗಳನ್ನು ಪಡೆಯುವ ಮೂಲಕ "ಛಲವಿದ್ದರೆ ಸಾಧನೆ ಸಾಧ್ಯ" ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ​ ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ಇಂದು ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಗಂಗಾಧರ ಹಣ್ಣಿಗೇರಿ ಅವರ ನೇತೃತ್ವದ ತಂಡ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಹಳ್ಳಿಕೇರಿ ಅವರು ಪೇಠಾಲೂರು ಗ್ರಾಮದಲ್ಲಿರುವ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದರು. ​ಈ ಸಂದರ್ಭದಲ್ಲಿ ಕ್ಷೆತ್ರ ಶಿಕ್ಷಣಾಧಿಕಾರಿಗಳು ಪಲ್ಲವಿಗೆ ಗೌರವ ಧನ ನೀಡಿ ಸನ್ಮಾನಿಸಿದರು. ಅಷ್ಟೇ ಅಲ್ಲದೆ, ಹಣದ ಕೊರತೆಯಿಂದ ಶಿಕ್ಷಣ ನಿಲ್ಲಬಾರದು ಎಂಬ ಉದ್ದೇಶದಿಂದ, ವಿದ್ಯಾರ್ಥಿನಿಯ ಮುಂದಿನ ಉನ್ನತ ವ್ಯಾಸಂಗಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಭರಿಸುವುದಾಗಿ ಭರವಸೆ ನೀಡಿದ್ದಾರೆ ಯಂದು ಹೇಳಿದರು.

5 hrs ago
user_Udachappa tigari
Udachappa tigari
Photographer ಮುಂಡರಗಿ, ಗದಗ, ಕರ್ನಾಟಕ•
5 hrs ago

*ಬಡತನದ ನಡುವೆಯೂ ಅರಳಿದ ಪ್ರತಿಭೆ ಪಲ್ಲವಿ ಹಳ್ಳಿಕೇರಿ ಮನೆಗೆ ಶಿಕ್ಷಣಾಧಿಕಾರಿಗಳ ಭೇಟಿ, ಉನ್ನತ ವ್ಯಾಸಂಗದ ಜವಾಬ್ದಾರಿ* *ಬಡತನದ ನಡುವೆಯೂ ಅರಳಿದ ಪ್ರತಿಭೆ ಪಲ್ಲವಿ ಹಳ್ಳಿಕೇರಿ ಮನೆಗೆ ಶಿಕ್ಷಣಾಧಿಕಾರಿಗಳ ಭೇಟಿ, ಉನ್ನತ ವ್ಯಾಸಂಗದ ಜವಾಬ್ದಾರಿ* ​ ಬಡತನವು ಪ್ರತಿಭೆಗೆ ಅಡ್ಡಿಯಾಗಬಾರದು ಎನ್ನುವುದಕ್ಕೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಈ ಘಟನೆ ಸಾಕ್ಷಿಯಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣವೇ ಬೇಡವೆಂದು ನಿರ್ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಈಕೆಯ ಬೆನ್ನೆಲುಬಾಗಿ ನಿಂತಿರುವ ಶಿಕ್ಷಣಾಧಿಕಾರಿಗಳ ತಂಡ, ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಮುಂದಿನ ವ್ಯಾಸಂಗದ ಭರವಸೆ ನೀಡಿದೆ. ​ ​ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪ್ರತಿಭೆ ಪಲ್ಲವಿ ಹಳ್ಳಿಕೇರಿ ಇಂದು ಇಡೀ ಗ್ರಾಮಕ್ಕೆ ಹೆಮ್ಮೆಯಾಗಿದ್ದಾಳೆ. ಬರದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಒಂದು ಹಂತದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದಲೇ ದೂರ ಉಳಿಯಲು ನಿರ್ಧರಿಸಿದ್ದಳು. ಆದರೆ ಕ್ಷೇತ್ರ ಶಿಕ್ಷೆಣಾಧಿಕಾರಿಗಳ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಪರೀಕ್ಷೆ ಎದುರಿಸಿದ ಪಲ್ಲವಿ, ಇಂದು 73.47% ಅಂಕಗಳನ್ನು ಪಡೆಯುವ ಮೂಲಕ "ಛಲವಿದ್ದರೆ ಸಾಧನೆ ಸಾಧ್ಯ" ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ​ ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ಇಂದು ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಗಂಗಾಧರ ಹಣ್ಣಿಗೇರಿ ಅವರ ನೇತೃತ್ವದ ತಂಡ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಹಳ್ಳಿಕೇರಿ ಅವರು ಪೇಠಾಲೂರು ಗ್ರಾಮದಲ್ಲಿರುವ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದರು. ​ಈ ಸಂದರ್ಭದಲ್ಲಿ ಕ್ಷೆತ್ರ ಶಿಕ್ಷಣಾಧಿಕಾರಿಗಳು ಪಲ್ಲವಿಗೆ ಗೌರವ ಧನ ನೀಡಿ ಸನ್ಮಾನಿಸಿದರು. ಅಷ್ಟೇ ಅಲ್ಲದೆ, ಹಣದ ಕೊರತೆಯಿಂದ ಶಿಕ್ಷಣ ನಿಲ್ಲಬಾರದು ಎಂಬ ಉದ್ದೇಶದಿಂದ, ವಿದ್ಯಾರ್ಥಿನಿಯ ಮುಂದಿನ ಉನ್ನತ ವ್ಯಾಸಂಗಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಭರಿಸುವುದಾಗಿ ಭರವಸೆ ನೀಡಿದ್ದಾರೆ ಯಂದು ಹೇಳಿದರು.

More news from ಕರ್ನಾಟಕ and nearby areas
  • ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆ ಪ್ರಯುಕ್ತ ಕಲಾ ರಸದೌತಣ - ಅಣ್ಣ ತಂಗಿ ನಾಟಕ ಯಶಸ್ವಿ ​ ​ನಾಗರಹಳ್ಳಿ ಗ್ರಾಮದಲ್ಲಿ ಈಗ ಹಬ್ಬದ ಸಂಭ್ರಮ. ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ "ಅಣ್ಣ-ತಂಗಿ" ಎಂಬ ಸಾಮಾಜಿಕ ನಾಟಕವು ಎಲ್ಲಾ ಪಕ್ಷೇದ ರಾಜಕೀಯ ವೆಕ್ತಿ ಗಳ ಸಮ್ಮುಖದಲ್ಲಿ ರಾಮಣ್ಣ ಲಮಾಣಿ ಮಾಜಿ ಶಾಸಕರಿಂದ ಉದ್ಘಾಟನೆ ಗೊಂಡಿತು ಹೇಮಗಿರೀಶ್ ಹಾವಿನಾಳ ಮಾತನಾಡಿ ​ರಂಗಸ್ಥಳದಲ್ಲಿ ಅರಳಿದ ಒಡಹುಟ್ಟಿದವರ ಪ್ರೇಮ ಒಟ್ಟಿನಲ್ಲಿ ಇದರಲ್ಲಿ ಬರುವ ಸನ್ನಿವೇಶದಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜೀವನದಲ್ಲಿ ರೂಪಿಸಿಗೊಳ್ಳಿ ಕೇವಲ ಹಳ್ಳಿಗಳಲ್ಲಿ ಕಲೆ ಉಳಿದಿದೆ ಈಗಿನ AI ಯುಗದಲ್ಲಿ ಎಲ್ಲವನ್ನು ಪಡೆಯಲು ಸಾಧ್ಯ ಆದರೆ ಭೂಮಿ ಯಲ್ಲಿ ಉಳುಮೆ ಮಾಡದೇ ಏನನ್ನು ಪಡೆಯಲು ಸಾಧ್ಯವಿಲ್ಲ ರೈತರಿಗೆ ಒಳ್ಳೆ ಸಮಯ ಬಂದೆ ಬರುತ್ತೆ ಯಂದರು ​ ನಾಗರಹಳ್ಳಿ ಗ್ರಾಮದ ಶ್ರೀ ಗ್ರಾಮದೇವತೆಯ ಜಾತ್ರೆಯೆಂದರೆ ಅದು ಬರೀ ಪೂಜೆ-ಪುನಸ್ಕಾರಗಳಲ್ಲ, ಅದು ಕಲೆ ಮತ್ತು ಸಾಹಿತ್ಯದ ಸಂಗಮವೂ ಹೌದು. ಈ ವರ್ಷದ ಜಾತ್ರಾ ವಿಶೇಷವಾಗಿ ಗ್ರಾಮದ ಯುವಕರು ಮತ್ತು ಹಿರಿಯರು ಸೇರಿ ಪ್ರದರ್ಶಿಸಿದ "ಅಣ್ಣ-ತಂಗಿ" ಎಂಬ ಸಾಮಾಜಿಕ ನಾಟಕವು ಜನಮನ ಗೆದ್ದಿದೆ. ​ಅಣ್ಣ ಮತ್ತು ತಂಗಿಯ ನಡುವಿನ ಪವಿತ್ರ ಬಾಂಧವ್ಯ, ತ್ಯಾಗ ಮತ್ತು ಸಮಾಜದಲ್ಲಿ ಎದುರಾಗುವ ಸಂಕಷ್ಟಗಳ ಸುತ್ತ ಕಥೆ ಹೆಣೆಯಲಾಗಿತ್ತು. ಸ್ಥಳೀಯ ಕಲಾವಿದರ ನೈಜ ಅಭಿನಯಕ್ಕೆ ಪ್ರೇಕ್ಷಕರು ಮಾರುಹೋದರು. ಅದರಲ್ಲೂ ಅಣ್ಣ ತಂಗಿಯ ಪಾತ್ರಧಾರಿ ಕಣ್ಣೀರು ಹಾಕಿದಾಗ, ನೆರೆದಿದ್ದ ಸಾವಿರಾರು ಪ್ರೇಕ್ಷಕರ ಕಣ್ಣುಗಳೂ ತೇವವಾಗಿದ್ದವು. ​ನಾಟಕಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಮತ್ತು ಹಳೆಯ ಕಾಲದ ಜನಪದ ಶೈಲಿಯ ಹಾಡುಗಳು ನಾಟಕದ ಮೆರುಗನ್ನು ಹೆಚ್ಚಿಸಿದ್ದವು.
    1
    ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆ ಪ್ರಯುಕ್ತ ಕಲಾ ರಸದೌತಣ - ಅಣ್ಣ ತಂಗಿ ನಾಟಕ ಯಶಸ್ವಿ
​
​ನಾಗರಹಳ್ಳಿ ಗ್ರಾಮದಲ್ಲಿ ಈಗ ಹಬ್ಬದ ಸಂಭ್ರಮ. ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ "ಅಣ್ಣ-ತಂಗಿ" ಎಂಬ ಸಾಮಾಜಿಕ ನಾಟಕವು ಎಲ್ಲಾ ಪಕ್ಷೇದ ರಾಜಕೀಯ ವೆಕ್ತಿ ಗಳ ಸಮ್ಮುಖದಲ್ಲಿ ರಾಮಣ್ಣ ಲಮಾಣಿ ಮಾಜಿ ಶಾಸಕರಿಂದ ಉದ್ಘಾಟನೆ ಗೊಂಡಿತು 
ಹೇಮಗಿರೀಶ್ ಹಾವಿನಾಳ ಮಾತನಾಡಿ ​ರಂಗಸ್ಥಳದಲ್ಲಿ ಅರಳಿದ ಒಡಹುಟ್ಟಿದವರ ಪ್ರೇಮ ಒಟ್ಟಿನಲ್ಲಿ ಇದರಲ್ಲಿ ಬರುವ ಸನ್ನಿವೇಶದಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜೀವನದಲ್ಲಿ ರೂಪಿಸಿಗೊಳ್ಳಿ ಕೇವಲ ಹಳ್ಳಿಗಳಲ್ಲಿ ಕಲೆ ಉಳಿದಿದೆ ಈಗಿನ AI ಯುಗದಲ್ಲಿ ಎಲ್ಲವನ್ನು ಪಡೆಯಲು ಸಾಧ್ಯ ಆದರೆ ಭೂಮಿ ಯಲ್ಲಿ ಉಳುಮೆ ಮಾಡದೇ ಏನನ್ನು ಪಡೆಯಲು ಸಾಧ್ಯವಿಲ್ಲ ರೈತರಿಗೆ ಒಳ್ಳೆ ಸಮಯ ಬಂದೆ ಬರುತ್ತೆ ಯಂದರು 
​
ನಾಗರಹಳ್ಳಿ ಗ್ರಾಮದ ಶ್ರೀ ಗ್ರಾಮದೇವತೆಯ ಜಾತ್ರೆಯೆಂದರೆ ಅದು ಬರೀ ಪೂಜೆ-ಪುನಸ್ಕಾರಗಳಲ್ಲ, ಅದು ಕಲೆ ಮತ್ತು ಸಾಹಿತ್ಯದ ಸಂಗಮವೂ ಹೌದು. ಈ ವರ್ಷದ ಜಾತ್ರಾ ವಿಶೇಷವಾಗಿ ಗ್ರಾಮದ ಯುವಕರು ಮತ್ತು ಹಿರಿಯರು ಸೇರಿ ಪ್ರದರ್ಶಿಸಿದ "ಅಣ್ಣ-ತಂಗಿ" ಎಂಬ ಸಾಮಾಜಿಕ ನಾಟಕವು ಜನಮನ ಗೆದ್ದಿದೆ.
​ಅಣ್ಣ ಮತ್ತು ತಂಗಿಯ ನಡುವಿನ ಪವಿತ್ರ ಬಾಂಧವ್ಯ, ತ್ಯಾಗ ಮತ್ತು ಸಮಾಜದಲ್ಲಿ ಎದುರಾಗುವ ಸಂಕಷ್ಟಗಳ ಸುತ್ತ ಕಥೆ ಹೆಣೆಯಲಾಗಿತ್ತು.
ಸ್ಥಳೀಯ ಕಲಾವಿದರ ನೈಜ ಅಭಿನಯಕ್ಕೆ ಪ್ರೇಕ್ಷಕರು ಮಾರುಹೋದರು. ಅದರಲ್ಲೂ ಅಣ್ಣ ತಂಗಿಯ ಪಾತ್ರಧಾರಿ ಕಣ್ಣೀರು ಹಾಕಿದಾಗ, ನೆರೆದಿದ್ದ ಸಾವಿರಾರು ಪ್ರೇಕ್ಷಕರ ಕಣ್ಣುಗಳೂ ತೇವವಾಗಿದ್ದವು.
​ನಾಟಕಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಮತ್ತು ಹಳೆಯ ಕಾಲದ ಜನಪದ ಶೈಲಿಯ ಹಾಡುಗಳು ನಾಟಕದ ಮೆರುಗನ್ನು ಹೆಚ್ಚಿಸಿದ್ದವು.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    32 min ago
  • ಎ. 24: ದಿನಾಂಕ: 23-04-2026 ನೇ ಗುರುವಾರ, ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಉಂಡಿಗನಾಳು ಗ್ರಾಮದಶ್ರೀಯವರ ಶ್ರೀ ರಸಾಸಿದ್ದೇಶ್ವರಸ್ವಾಮಿಯವರ ಬೆಟ್ಟದ ಪ್ರವೇಶ ದ್ವಾರ ಹಾಗೂ ಶ್ರೀ ಲಕ್ಷಣಸ್ವಾಮೀಜಿಯವರ ದಾನ ಮಂದಿರ ಲೋಕಾರ್ಪಣಾ ಸಮಾರಾಂಭ ಶ್ರೀಯವರ ಅಪ್ಪಣೆಮೇರೆಗೆ ತುಂಬಾ ವಿರ್ಜಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಜ್ಞಾನಪ್ರಭುಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿಜೀಯವರು ಸುಕ್ಷೇತ್ರ ಕೆರೆಗೋಡಿ-ರಂಗಾಪುರ, ತಿಪಟೂರು ತಾ. ಶ್ರೀ ಶ್ರೀ ಶ್ರೀ ಜ್ಞಾನಪ್ರಭುಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿಜೀಯವರು, ಯಳನಡು ಮಹಾಸಂಸ್ಥಾನ, ಶ್ರೀಮಠ ಕಡೂರು. ಶ್ರೀ ಶ್ರೀ ಶ್ರೀ ಡಾ॥ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಜೀಯವರು, ವಿರಕ್ತಮಠ, ಕುಳ್ಳೂರು -ತಮ್ಮಡಿಹಳ್ಳಿ, ಚಿಕ್ಕನಾಯ್ಕಹಳ್ಳಿ ತಾ. ಶ್ರೀ ಶ್ರೀ ಶ್ರೀ ಡಾ॥ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜೀಯವರು, ಸುಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡು. ಶ್ರೀ ಶ್ರೀ ಶ್ರೀ ನಿ.ಪ್ರ.ಸ್ವ. ಶಿವಶಂಕರಶಿವಯೋಗಿ ಮಹಾಸ್ವಾಮಿಜೀಯವರು ಕರಡಿಗವಿ ಮಠ, ಸಿಂದಗೆರೆ. ಇವರಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಸುಕ್ಷೇತ್ರ ಯಾದಾಪುರ. ಗ್ರಾಮದೇವತೆ ಶ್ರೀ ಕರಿಯಮ್ಮದೇವಿ, ಸುಕ್ಷೇತ್ರ ಉಂಡಿಗನಾಳು. ಶ್ರೀ ಖಂಡಿಬೈರವೇಶ್ವರಸ್ವಾಮಿ, ಕಲ್ಯಾಡಿ. ಶ್ರೀ ಬಸವೇಶ್ವರಸ್ವಾಮಿ, ಹಂದ್ರಾಳು. ಶ್ರೀ ಹೋತನಕಲ್ಲಮ್ಮದೇವಿ, ದೇಶಾಣಿ. ಶ್ರೀ ಆಂಜನೇಯಸ್ವಾಮಿ, ಚಿಕ್ಕಲಿಂಗನಹಳ್ಳಿ. ಶ್ರೀ ರೊಪ್ಪದಮ್ಮ ದೇವಿ ಚಿಕ್ಕಲಿಂಗನಹಳ್ಳಿ (ರೊಪ್ಪ). ಶ್ರೀ ಕಣುವಮ್ಮ ದೇವಿ, ಸಿಂಗಟಗೆರೆ. ದೇವರುಗಳ ಆಗಮನದೊಂದಿಗೆ ಪ್ರವೇಶ ದ್ವಾರ ಉಧ್ಗಾಟನೆನ್ನು ಮಾಡಲಾಯಿತು. ಶ್ರೀ ಲಕ್ಷಣಸ್ವಾಮೀಜಿಯವರ ದಾನ ಮಂದಿರ ಲೋಕಾರ್ಪಣಾ ಮಾಡಲಾಯಿತು. ಎಲ್ಲ ಪೂಜ್ಯರಿಂದ ಸನ್ನಿದಾನಕ್ಕೆ ಬಂದಿರುವ ಭಕ್ತರಿಗೆ ಆರ್ಶಿವನವನಗನು ನೀಡಿದರು. ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ಕೆ.ಎಸ್. ಲಿಂಗೇಶ್, ಮಾಜಿ ಶಾಸಕರು ಬೇಲೂರು ವಿಧಾನಸಭಾ ಕ್ಷೇತ್ರ. ಶ್ರೀ ಬಿ. ಶಿವರಾಂ, ಮಾಜಿ ಸಚಿವರು, ಹಾಸನ. ಶ್ರೀ ರಾಜಶೇಖರ್ ಗ್ರಾನೈಟ್ ರವರು, ಕಾಂಗ್ರೇಸ್ ಮುಖಂಡರು, ಕಾರ್ಯಕ್ರಮದ ಕುರಿತು ಮಾತನಾಡಿದರು. ಶ್ರೀ ಚಟ್ನಳ್ಳಿ ಮಹೇಶ್‌ರವರು, ಸಾಹಿತಿಗಳು ಹಾಗೂ ಚಿಂತಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಮಸ್ತ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ" ಆಯೋಜನೆ ಮಾಡಿದರು. ಈ ಕಾರ್ಯಕ್ರಮಕ್ಕೆ ಉಂಡಿಗನಾಳು ಸುತ್ತಮುಲ್ಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    2
    ಎ. 24: ದಿನಾಂಕ: 23-04-2026 ನೇ ಗುರುವಾರ, ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಉಂಡಿಗನಾಳು ಗ್ರಾಮದಶ್ರೀಯವರ ಶ್ರೀ ರಸಾಸಿದ್ದೇಶ್ವರಸ್ವಾಮಿಯವರ ಬೆಟ್ಟದ ಪ್ರವೇಶ ದ್ವಾರ ಹಾಗೂ ಶ್ರೀ ಲಕ್ಷಣಸ್ವಾಮೀಜಿಯವರ ದಾನ ಮಂದಿರ ಲೋಕಾರ್ಪಣಾ ಸಮಾರಾಂಭ ಶ್ರೀಯವರ ಅಪ್ಪಣೆಮೇರೆಗೆ ತುಂಬಾ ವಿರ್ಜಭಣೆಯಿಂದ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಜ್ಞಾನಪ್ರಭುಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿಜೀಯವರು ಸುಕ್ಷೇತ್ರ ಕೆರೆಗೋಡಿ-ರಂಗಾಪುರ, ತಿಪಟೂರು ತಾ.  ಶ್ರೀ ಶ್ರೀ ಶ್ರೀ ಜ್ಞಾನಪ್ರಭುಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿಜೀಯವರು, ಯಳನಡು ಮಹಾಸಂಸ್ಥಾನ, ಶ್ರೀಮಠ ಕಡೂರು.  ಶ್ರೀ ಶ್ರೀ ಶ್ರೀ ಡಾ॥ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಜೀಯವರು, ವಿರಕ್ತಮಠ, ಕುಳ್ಳೂರು -ತಮ್ಮಡಿಹಳ್ಳಿ, ಚಿಕ್ಕನಾಯ್ಕಹಳ್ಳಿ ತಾ. ಶ್ರೀ ಶ್ರೀ ಶ್ರೀ ಡಾ॥ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜೀಯವರು, ಸುಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡು. ಶ್ರೀ ಶ್ರೀ ಶ್ರೀ ನಿ.ಪ್ರ.ಸ್ವ. ಶಿವಶಂಕರಶಿವಯೋಗಿ ಮಹಾಸ್ವಾಮಿಜೀಯವರು ಕರಡಿಗವಿ ಮಠ, ಸಿಂದಗೆರೆ. ಇವರಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಸುಕ್ಷೇತ್ರ ಯಾದಾಪುರ. ಗ್ರಾಮದೇವತೆ  ಶ್ರೀ ಕರಿಯಮ್ಮದೇವಿ, ಸುಕ್ಷೇತ್ರ ಉಂಡಿಗನಾಳು. ಶ್ರೀ ಖಂಡಿಬೈರವೇಶ್ವರಸ್ವಾಮಿ, ಕಲ್ಯಾಡಿ. ಶ್ರೀ ಬಸವೇಶ್ವರಸ್ವಾಮಿ, ಹಂದ್ರಾಳು. ಶ್ರೀ ಹೋತನಕಲ್ಲಮ್ಮದೇವಿ, ದೇಶಾಣಿ.  ಶ್ರೀ ಆಂಜನೇಯಸ್ವಾಮಿ, ಚಿಕ್ಕಲಿಂಗನಹಳ್ಳಿ. ಶ್ರೀ ರೊಪ್ಪದಮ್ಮ ದೇವಿ ಚಿಕ್ಕಲಿಂಗನಹಳ್ಳಿ (ರೊಪ್ಪ). ಶ್ರೀ ಕಣುವಮ್ಮ ದೇವಿ, ಸಿಂಗಟಗೆರೆ. ದೇವರುಗಳ ಆಗಮನದೊಂದಿಗೆ ಪ್ರವೇಶ ದ್ವಾರ  ಉಧ್ಗಾಟನೆನ್ನು ಮಾಡಲಾಯಿತು. 
ಶ್ರೀ ಲಕ್ಷಣಸ್ವಾಮೀಜಿಯವರ ದಾನ ಮಂದಿರ ಲೋಕಾರ್ಪಣಾ ಮಾಡಲಾಯಿತು. ಎಲ್ಲ ಪೂಜ್ಯರಿಂದ ಸನ್ನಿದಾನಕ್ಕೆ ಬಂದಿರುವ ಭಕ್ತರಿಗೆ ಆರ್ಶಿವನವನಗನು ನೀಡಿದರು.  ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ಕೆ.ಎಸ್. ಲಿಂಗೇಶ್, ಮಾಜಿ ಶಾಸಕರು ಬೇಲೂರು ವಿಧಾನಸಭಾ ಕ್ಷೇತ್ರ. ಶ್ರೀ ಬಿ. ಶಿವರಾಂ, ಮಾಜಿ ಸಚಿವರು, ಹಾಸನ. ಶ್ರೀ ರಾಜಶೇಖರ್ ಗ್ರಾನೈಟ್ ರವರು, ಕಾಂಗ್ರೇಸ್ ಮುಖಂಡರು, ಕಾರ್ಯಕ್ರಮದ ಕುರಿತು ಮಾತನಾಡಿದರು. ಶ್ರೀ ಚಟ್ನಳ್ಳಿ ಮಹೇಶ್‌ರವರು, ಸಾಹಿತಿಗಳು ಹಾಗೂ ಚಿಂತಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 
ಸಮಸ್ತ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ" ಆಯೋಜನೆ ಮಾಡಿದರು. ಈ ಕಾರ್ಯಕ್ರಮಕ್ಕೆ ಉಂಡಿಗನಾಳು ಸುತ್ತಮುಲ್ಲಿನ   ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    user_Top 1 Digital Marketing
    Top 1 Digital Marketing
    Digital Marketing Specialist ಹಾಸನ, ಹಾಸನ, ಕರ್ನಾಟಕ•
    2 hrs ago
  • ಗಮನಿಸಬೇಕಾದ ಅಂಶಗಳು: ಇಂತಹ ಕೃತ್ಯಗಳು ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ತಪ್ಪು. ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವುದು ಅಥವಾ ಮೂತ್ರ ವಿಸರ್ಜನೆ ಮಾಡುವುದು ಕಾನೂನುಬಾಹಿರ ಮತ್ತು ಸ್ಥಳೀಯ ಸಂಸ್ಥೆಗಳು (Municipality) ಇದಕ್ಕೆ ದಂಡ ವಿಧಿಸಬಹುದು. ನಾಗರಿಕ ಜವಾಬ್ದಾರಿ: ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಘಟನೆಗಳು ಕಂಡುಬಂದಲ್ಲಿ ಸ್ಥಳೀಯರಿಗೆ ತಿಳಿಹೇಳುವುದು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ.
    1
    ಗಮನಿಸಬೇಕಾದ ಅಂಶಗಳು:
ಇಂತಹ ಕೃತ್ಯಗಳು ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ತಪ್ಪು.
ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವುದು ಅಥವಾ ಮೂತ್ರ ವಿಸರ್ಜನೆ ಮಾಡುವುದು ಕಾನೂನುಬಾಹಿರ ಮತ್ತು ಸ್ಥಳೀಯ ಸಂಸ್ಥೆಗಳು (Municipality) ಇದಕ್ಕೆ ದಂಡ ವಿಧಿಸಬಹುದು.
ನಾಗರಿಕ ಜವಾಬ್ದಾರಿ: ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಘಟನೆಗಳು ಕಂಡುಬಂದಲ್ಲಿ ಸ್ಥಳೀಯರಿಗೆ ತಿಳಿಹೇಳುವುದು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ.
    user_Vv Vv
    Vv Vv
    Engineer Koppal, Karnataka•
    15 hrs ago
  • ಶಿಗ್ಗಾವಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶಿಗ್ಗಾವಿ ತಾಲೂಕಿಗೆ ಜಿಲ್ಲೆಗೆ ಪ್ರಥಮ ಸ್ಥಾನ, ಹಾಗೂ ರಾಜ್ಯಕ್ಕೆ ಏಳನೇ ಸ್ಥಾನ ಆಗಮಿಸಿದ್ದು ಶ್ರಮಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ ಸೇರಿದಂತೆ ಅಧಿಕಾರಿಗಳನ್ನು ಶಿಕ್ಷಕರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಕಾಳೆ, ಬಸವರಾಜ ಜೇಕ್ಕನಕಟ್ಟಿ, ಸುರೇಶ  ಹರಿಜನ, ನೌಕರ ಸಂಘದ ಅಧ್ಯಕ್ಷ ಅರುಣ ಹೊಡೆದಗೌಡ್ರ, ನವಲಗುಂದ, ಮಾಂತೇಶ್ ರಾಮಾಪುರ, ಸೇರಿದಂತೆ ಇತರರಿದ್ದರು.
    1
    ಶಿಗ್ಗಾವಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶಿಗ್ಗಾವಿ ತಾಲೂಕಿಗೆ ಜಿಲ್ಲೆಗೆ ಪ್ರಥಮ ಸ್ಥಾನ, ಹಾಗೂ ರಾಜ್ಯಕ್ಕೆ ಏಳನೇ ಸ್ಥಾನ ಆಗಮಿಸಿದ್ದು ಶ್ರಮಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ ಸೇರಿದಂತೆ ಅಧಿಕಾರಿಗಳನ್ನು ಶಿಕ್ಷಕರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಕಾಳೆ, ಬಸವರಾಜ ಜೇಕ್ಕನಕಟ್ಟಿ, ಸುರೇಶ  ಹರಿಜನ, ನೌಕರ ಸಂಘದ ಅಧ್ಯಕ್ಷ ಅರುಣ ಹೊಡೆದಗೌಡ್ರ, ನವಲಗುಂದ, ಮಾಂತೇಶ್ ರಾಮಾಪುರ, ಸೇರಿದಂತೆ ಇತರರಿದ್ದರು.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    8 hrs ago
  • ಹುಬ್ಬಳ್ಳಿಯಲ್ಲಿ ಅಪರೂಪದ ಕಾಡು ಪ್ರಾಣಿ ಪುನುಗಬೆಕ್ಕು ಪತ್ತೆಯಾಗಿದ್ದು, ಪ್ರಾಣಿ ರಕ್ಷಕ ಸಂಗಮೇಶ ಚಕ್ರಸಾಲಿ ಪ್ರಾಣಿಯನ್ನು ರಕ್ಷಿಸಿ ಹುಬ್ಬಳ್ಳಿ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟಿದ್ದಾರೆ. ಹೌದು... ಈ ಅಪರೂಪದ ಪುನಗಬೆಕ್ಕು ಹುಬ್ಬಳ್ಳಿಯ ಸಿಲ್ವರ್ ಟೌನ್‌ದಲ್ಲಿರುವ ವಿ.ಜಿ ಬ್ಯಾಹಟ್ಟಿ ಎಂಬುವವರ ಮನೆ ಒಳಗೆ ನುಗ್ಗಿತ್ತು. ಇದರ ಶಬ್ದಕ್ಕೆ ಕೇಳಿದ ಮನೆಯವರು ಆ ಪುನಗುಬೆಕ್ಕು ನೋಡಿ ಭಯಗೊಂಡು ಕೂಡಲೇ ಪ್ರಾಣಿ ರಕ್ಷಕ ಸಂಗಮೇಶ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದು ಆ ಕಾಡು ಪ್ರಾಣಿಯನ್ನು ರಕ್ಷಣೆ ಮಾಡಿ ಹುಬ್ಬಳ್ಳಿ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟಿದ್ದಾರೆ.
    1
    ಹುಬ್ಬಳ್ಳಿಯಲ್ಲಿ ಅಪರೂಪದ ಕಾಡು ಪ್ರಾಣಿ ಪುನುಗಬೆಕ್ಕು ಪತ್ತೆಯಾಗಿದ್ದು, ಪ್ರಾಣಿ ರಕ್ಷಕ ಸಂಗಮೇಶ ಚಕ್ರಸಾಲಿ ಪ್ರಾಣಿಯನ್ನು ರಕ್ಷಿಸಿ ಹುಬ್ಬಳ್ಳಿ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟಿದ್ದಾರೆ. ಹೌದು... ಈ ಅಪರೂಪದ ಪುನಗಬೆಕ್ಕು ಹುಬ್ಬಳ್ಳಿಯ ಸಿಲ್ವರ್ ಟೌನ್‌ದಲ್ಲಿರುವ ವಿ.ಜಿ ಬ್ಯಾಹಟ್ಟಿ ಎಂಬುವವರ ಮನೆ ಒಳಗೆ ನುಗ್ಗಿತ್ತು. ಇದರ ಶಬ್ದಕ್ಕೆ ಕೇಳಿದ ಮನೆಯವರು ಆ ಪುನಗುಬೆಕ್ಕು ನೋಡಿ ಭಯಗೊಂಡು ಕೂಡಲೇ ಪ್ರಾಣಿ ರಕ್ಷಕ ಸಂಗಮೇಶ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದು ಆ ಕಾಡು ಪ್ರಾಣಿಯನ್ನು ರಕ್ಷಣೆ ಮಾಡಿ ಹುಬ್ಬಳ್ಳಿ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟಿದ್ದಾರೆ.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    3 hrs ago
  • ಗುಳೇದಗುಡ್ಡ: ರಾಜಋಷಿ ಶ್ರೀಭಗೀರಥ ಮಹರ್ಷಿಗಳ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಭಗೀರಥ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ಡೊಳ್ಳು ಮೇಳ, ಕುಂಭ ಮೇಳದ ಮೂಲಕ ನಗರದಲ್ಲಿ ಸಂಭ್ರಮದಿಂದ ನಡೆಯಿತು. ಸಮೀಪದ ಪರ್ವತಿ ಗ್ರಾಮದಿಂದ ಭಾವಚಿತ್ರ ಮೆರವಣಿಗೆ ಪ್ರಾರಂಭಗೊಂಡು ನಗರದ ಹಾದಿಬಸವೇಶ್ವರ ದೇವಸ್ಥಾನ, ಬನ್ನಿಕಟ್ಟಿ, ಸರಾಪ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪರಸಭೆ, ಭಾರತ ಮಾರ್ಕೆಟ್ ಮೂಲಕ ಹಾಯ್ದು ಗ್ರಾಮಕ್ಕೆ ತಲುಪಿತು. ಬಳಿಕ ಗ್ರಾಮದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಮೆರವಣಿಗೆಯಲ್ಲಿ ಸಮಾಜದ ಬಾಂಧವರು ಸೇರಿದಂತೆ ಗ್ರಾಮಸ್ಥರು ಇದ್ದರು.
    1
    ಗುಳೇದಗುಡ್ಡ: ರಾಜಋಷಿ ಶ್ರೀಭಗೀರಥ ಮಹರ್ಷಿಗಳ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಭಗೀರಥ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ಡೊಳ್ಳು ಮೇಳ, ಕುಂಭ ಮೇಳದ ಮೂಲಕ ನಗರದಲ್ಲಿ ಸಂಭ್ರಮದಿಂದ ನಡೆಯಿತು.
ಸಮೀಪದ ಪರ್ವತಿ ಗ್ರಾಮದಿಂದ ಭಾವಚಿತ್ರ ಮೆರವಣಿಗೆ ಪ್ರಾರಂಭಗೊಂಡು ನಗರದ ಹಾದಿಬಸವೇಶ್ವರ ದೇವಸ್ಥಾನ, ಬನ್ನಿಕಟ್ಟಿ, ಸರಾಪ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪರಸಭೆ, ಭಾರತ ಮಾರ್ಕೆಟ್ ಮೂಲಕ ಹಾಯ್ದು ಗ್ರಾಮಕ್ಕೆ ತಲುಪಿತು. ಬಳಿಕ ಗ್ರಾಮದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ಮೆರವಣಿಗೆಯಲ್ಲಿ ಸಮಾಜದ ಬಾಂಧವರು ಸೇರಿದಂತೆ ಗ್ರಾಮಸ್ಥರು ಇದ್ದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    6 hrs ago
  • ಜಗಳೂರು : ತಾಲ್ಲೂಕಿನ ಮೆದಕೇರನಹಳ್ಳಿ ಸಮೀಪ ಬೈಕ್ ಅಪಘಾತದಲ್ಲಿ ಗಾಯಾಳು ಅಜ್ಜಿ ವಯೋವೃದ್ದೆಯನ್ನು ಶಾಸಕ ಬಿ.ದೇವೇಂದ್ರಪ್ಪ ಅವರು ತಮ್ಮ ಅಂಗರಕ್ಷಕನಿಗೆ ಸೂಚಿಸಿ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ,ಚಿಕಿತ್ಸೆಕೊಡಿಸುವುದಲ್ಲದೆ ವೈಯಕ್ತಿಕವಾಗಿ ಆರ್ಥಿಕನೆರವು ನೀಡಿ ಮಾನವೀಯತೆ ಮೆರೆದರು........ ದಾವಣಗೆರೆಗೆ ತೆರಳುವ ಮಾರ್ಗದಲ್ಲಿ ಮಾನ್ಯ ಜಗಳೂರು ಶಾಸಕರಾದ ಬಿ.ದೇವೇಂದ್ರಪ್ಪರವರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಗೆ ಸ್ವಂತ ವಾಹನದಲ್ಲಿ ಕಳುಹಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರು ಹಾಗೂ ಹೆಚ್ಚಿನ ಚಿಕತ್ಸೆಗಾಗಿ ವೈಯಕ್ತಿಕ ಧನ ಸಹಾಯ ನೀಡಿದರು....
    1
    ಜಗಳೂರು : ತಾಲ್ಲೂಕಿನ ಮೆದಕೇರನಹಳ್ಳಿ ಸಮೀಪ ಬೈಕ್ ಅಪಘಾತದಲ್ಲಿ ಗಾಯಾಳು ಅಜ್ಜಿ  ವಯೋವೃದ್ದೆಯನ್ನು ಶಾಸಕ ಬಿ.ದೇವೇಂದ್ರಪ್ಪ ಅವರು ತಮ್ಮ ಅಂಗರಕ್ಷಕನಿಗೆ ಸೂಚಿಸಿ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ,ಚಿಕಿತ್ಸೆಕೊಡಿಸುವುದಲ್ಲದೆ ವೈಯಕ್ತಿಕವಾಗಿ ಆರ್ಥಿಕನೆರವು ನೀಡಿ ಮಾನವೀಯತೆ ಮೆರೆದರು........
ದಾವಣಗೆರೆಗೆ ತೆರಳುವ ಮಾರ್ಗದಲ್ಲಿ  ಮಾನ್ಯ ಜಗಳೂರು  ಶಾಸಕರಾದ ಬಿ.ದೇವೇಂದ್ರಪ್ಪರವರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಗೆ ಸ್ವಂತ ವಾಹನದಲ್ಲಿ ಕಳುಹಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರು ಹಾಗೂ ಹೆಚ್ಚಿನ ಚಿಕತ್ಸೆಗಾಗಿ ವೈಯಕ್ತಿಕ ಧನ ಸಹಾಯ ನೀಡಿದರು....
    user_Basavaraja B Press Reporter APB
    Basavaraja B Press Reporter APB
    Newspaper publisher ಜಗಳೂರು, ದಾವಣಗೆರೆ, ಕರ್ನಾಟಕ•
    10 hrs ago
  • ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ
    1
    ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.