ವಿಜಯನಗರ ಜಿಲ್ಲೆ ಕೂಡ್ಲಿಗಿ : ಪರಿಹಾರ ನೀಡದಿರುವ ಹಿನ್ನಲೆಯಲ್ಲಿ , ಸಾರಿಗೆ ಇಲಾಖೆಯ 2 ಬಸ್ ಗಳ ಜಪ್ತಿ ಮಾಡಿರುವ ಘಟನೆ ಪಟ್ಟಣದಲ್ಲಿ ಜರುಗಿದೆ. ಕಳೆದ 2019ರಲ್ಲಿ , ಸಾರಿಗೆ ಇಲಾಖೆಯ ಕೊಪ್ಪಳ ಡಿಪೋಗೆ ಸೇರಿದ ಬಸ್ , ಹಾಗೂ ಆಟೋ ನಡುವೆ ಜರುಗಿದ್ದ ಅಪಘಾತದಲ್ಲಿ. ಆಟೋದಲ್ಲಿ ಪ್ರಯಣಿಸುತ್ತಿದ್ದ , ನಾಗಪ್ಪ (50) ಮತ್ತು ನಾಗಮ್ಮ(24) ಇಬ್ಬರು ಪ್ರಯಾಣಿಕರು ತೀವ್ರ ಗಾಯಗೊಂಡು ಮೃತಪಟ್ಟಿದ್ದರು. ಮೃತರ ಕುಟುಂಬದವರು ಸೂಕ್ತ ಪರಿಹಾರಕ್ಕಾಗಿ , ಕೂಡ್ಲಿಗಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯವು , ನೊಂದ ಮೃತರ ಕುಟುಂಬಸ್ಥರ ಪರ ವಕೀಲರಾದ ಜಿ.ಸೀತಾರಾಮ್ ಗೌಡ ರವರ ಮನವಿಯನ್ನು ಪುರಸ್ಕರಿಸಿದ್ದು. ಓರ್ವ ಕುಟುಂಬಕ್ಕೆ 12ಲಕ್ಷ ರೂ , ಮತ್ತೋರ್ವ ಕುಟುಂಬಕ್ಕೆ 20 ಲಕ್ಷ ರೂಗಳನ್ನು. ಮೃತರ ಕುಟುಂಬಕ್ಕೆ ಪರಿಹಾರವಾಗಿ , ನಗದು ಹಣ ನೀಡುವಂತೆ. ಸಾರಿಗೆ ಇಲಾಖೆಯ ಕೊಪ್ಪಳ ಡಿಪೋ ಘಟಕಕ್ಕೆ , ಈ ಹಿಂದೆಯೇ ಆದೇಶಿಸಿದ್ದು . ಈವರೆಗೂ ಸಾರಿಗೆ ಇಲಾಖೆ , ನೊಂದ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿನಾಕಾರಣ ಅತಿಯಾದ ವಿಳಂಬ ನೀತಿ ತೋರಿದ್ದರ ಹಿನ್ನಲೆಯಲ್ಲಿ. ಕಕ್ಷಿದಾರರ ಪರ ವಕೀಲರಾದ ಜಿ. ಸೀತಾರಾಮ್ ಗೌಡ ರವರು , ನ್ಯಾಯಾಲಯದಲ್ಲಿ ಸಾರಿಗೆ ಇಲಾಖೆಯ ಅನಗತ್ಯ ವಿಳಂಬ ನೀತಿಯನ್ನು ಖಂಡಿಸಿದ್ದು. ನೊಂದ ಕುಟುಂಬಗಳಿಗೆ ತುರ್ತಾಗಿ ಪರಿಹಾರ ನೀಡುವಂತೆ ಕ್ರಮಕ್ಕಾಗಿ , ನ್ಯಾಯಾಲಯದಲ್ಲಿ ಕಕ್ಷಿದಾರರ ಪರ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ. ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಧೀಶರು , ಸಾರಿಗೆ ಇಲಾಖೆಯ ಕೊಪ್ಪಳ ಡಿಪೋದ 2 ಬಸ್ ಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದ್ದಾರೆ. ನ್ಯಾಯಾಧೀಶರ ಆದೇಶದನ್ವಯ , ನ್ಯಾಯಾಲಯದ ಸಿಬ್ಬಂದಿಯವರು ಕರ್ಥವ್ಯ ನಿರ್ವಹಿಸಿದ್ದಾರೆ. ಎಪ್ರಿಲ್ 28 ರಂದು ಬೆಳಿಗ್ಗೆ ಎಂದಿನಂತೆ ಸಾರಿಗೆ ಇಲಾಖೆ ಕೊಪ್ಪಳ ಡಿಪೋದ ಬಸ್ ಗಳು , ಕೂಡ್ಲಿಗಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ. ಕೂಡ್ಲಿಗಿ ಬಸ್ ನಿಲ್ದಾಣದಿಂದ ಕೂಡ್ಲಿಗಿ ನ್ಯಾಯಾಲಯಕ್ಕೆ ಕರೆತರುವ ಮೂಲಕ , ನ್ಯಾಯಾಲಯದ ಆದೇಶದಂತೆ ಎರೆಡು ಬಸ್ ಗಳನ್ನು ನ್ಯಾಯಾಲಯದ ಅಮೀನ್ ಸಿಬ್ಬಂದಿಯವರಾದ ವಿ.ಚನ್ನಪ್ಪ ಹಾಗೂ ಎನ್ ವಿ ಪರಮೇಶ್ವರ ವರು ಜಪ್ತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ , ನ್ಯಾಯಾಲಯದ ಕಕ್ಷಿದಾರರಾದ ಶಿವಪುರ ಗ್ರಾಮದ ಸತ್ಯಮ್ಮ ಹಾಗೂ ಕೊಟ್ರಮ್ಮ. ಕಕ್ಷಿದಾರರ ಪರ ವಕೀಲರಾದ ಸಿತಾರಾಮ್ ಹಾಗೂ ಸಹಪಾಟಿ ವಕೀಲರಾದ ಖಲಂಧರ್ ಮತ್ತು ನ್ಯಾಯಾಲಯದ ಅಮೀನ್ ಸಿಬ್ಬಂದಿಯವರಾದ ಎನ್ ವಿ ಪರಮೇಶ್ವರ ಹಾಗೂ ವಿ.ಚನ್ನಪ್ಪ ಇದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428* ಕೂಡ್ಲಿಗಿ : ಪರಿಹಾರ ನೀಡದ ಸಾರಿ ಗೆ ಇಲಾಖೆಯ ಕೊಪ್ಪಳ ಡಿಪೋ 2 ಬಸ್ ಗಳ ಜಪ್ತಿ
ವಿಜಯನಗರ ಜಿಲ್ಲೆ ಕೂಡ್ಲಿಗಿ : ಪರಿಹಾರ ನೀಡದಿರುವ ಹಿನ್ನಲೆಯಲ್ಲಿ , ಸಾರಿಗೆ ಇಲಾಖೆಯ 2 ಬಸ್ ಗಳ ಜಪ್ತಿ ಮಾಡಿರುವ ಘಟನೆ ಪಟ್ಟಣದಲ್ಲಿ ಜರುಗಿದೆ. ಕಳೆದ 2019ರಲ್ಲಿ , ಸಾರಿಗೆ ಇಲಾಖೆಯ ಕೊಪ್ಪಳ ಡಿಪೋಗೆ ಸೇರಿದ ಬಸ್ , ಹಾಗೂ ಆಟೋ ನಡುವೆ ಜರುಗಿದ್ದ ಅಪಘಾತದಲ್ಲಿ. ಆಟೋದಲ್ಲಿ ಪ್ರಯಣಿಸುತ್ತಿದ್ದ , ನಾಗಪ್ಪ (50) ಮತ್ತು ನಾಗಮ್ಮ(24) ಇಬ್ಬರು ಪ್ರಯಾಣಿಕರು ತೀವ್ರ ಗಾಯಗೊಂಡು ಮೃತಪಟ್ಟಿದ್ದರು. ಮೃತರ ಕುಟುಂಬದವರು ಸೂಕ್ತ ಪರಿಹಾರಕ್ಕಾಗಿ , ಕೂಡ್ಲಿಗಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯವು , ನೊಂದ ಮೃತರ ಕುಟುಂಬಸ್ಥರ ಪರ ವಕೀಲರಾದ ಜಿ.ಸೀತಾರಾಮ್ ಗೌಡ ರವರ ಮನವಿಯನ್ನು ಪುರಸ್ಕರಿಸಿದ್ದು. ಓರ್ವ ಕುಟುಂಬಕ್ಕೆ 12ಲಕ್ಷ ರೂ , ಮತ್ತೋರ್ವ ಕುಟುಂಬಕ್ಕೆ 20 ಲಕ್ಷ ರೂಗಳನ್ನು. ಮೃತರ ಕುಟುಂಬಕ್ಕೆ
ಪರಿಹಾರವಾಗಿ , ನಗದು ಹಣ ನೀಡುವಂತೆ. ಸಾರಿಗೆ ಇಲಾಖೆಯ ಕೊಪ್ಪಳ ಡಿಪೋ ಘಟಕಕ್ಕೆ , ಈ ಹಿಂದೆಯೇ ಆದೇಶಿಸಿದ್ದು . ಈವರೆಗೂ ಸಾರಿಗೆ ಇಲಾಖೆ , ನೊಂದ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿನಾಕಾರಣ ಅತಿಯಾದ ವಿಳಂಬ ನೀತಿ ತೋರಿದ್ದರ ಹಿನ್ನಲೆಯಲ್ಲಿ. ಕಕ್ಷಿದಾರರ ಪರ ವಕೀಲರಾದ ಜಿ. ಸೀತಾರಾಮ್ ಗೌಡ ರವರು , ನ್ಯಾಯಾಲಯದಲ್ಲಿ ಸಾರಿಗೆ ಇಲಾಖೆಯ ಅನಗತ್ಯ ವಿಳಂಬ ನೀತಿಯನ್ನು ಖಂಡಿಸಿದ್ದು. ನೊಂದ ಕುಟುಂಬಗಳಿಗೆ ತುರ್ತಾಗಿ ಪರಿಹಾರ ನೀಡುವಂತೆ ಕ್ರಮಕ್ಕಾಗಿ , ನ್ಯಾಯಾಲಯದಲ್ಲಿ ಕಕ್ಷಿದಾರರ ಪರ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ. ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಧೀಶರು , ಸಾರಿಗೆ ಇಲಾಖೆಯ ಕೊಪ್ಪಳ ಡಿಪೋದ 2 ಬಸ್ ಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದ್ದಾರೆ. ನ್ಯಾಯಾಧೀಶರ ಆದೇಶದನ್ವಯ , ನ್ಯಾಯಾಲಯದ ಸಿಬ್ಬಂದಿಯವರು ಕರ್ಥವ್ಯ ನಿರ್ವಹಿಸಿದ್ದಾರೆ. ಎಪ್ರಿಲ್ 28 ರಂದು ಬೆಳಿಗ್ಗೆ
ಎಂದಿನಂತೆ ಸಾರಿಗೆ ಇಲಾಖೆ ಕೊಪ್ಪಳ ಡಿಪೋದ ಬಸ್ ಗಳು , ಕೂಡ್ಲಿಗಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ. ಕೂಡ್ಲಿಗಿ ಬಸ್ ನಿಲ್ದಾಣದಿಂದ ಕೂಡ್ಲಿಗಿ ನ್ಯಾಯಾಲಯಕ್ಕೆ ಕರೆತರುವ ಮೂಲಕ , ನ್ಯಾಯಾಲಯದ ಆದೇಶದಂತೆ ಎರೆಡು ಬಸ್ ಗಳನ್ನು ನ್ಯಾಯಾಲಯದ ಅಮೀನ್ ಸಿಬ್ಬಂದಿಯವರಾದ ವಿ.ಚನ್ನಪ್ಪ ಹಾಗೂ ಎನ್ ವಿ ಪರಮೇಶ್ವರ ವರು ಜಪ್ತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ , ನ್ಯಾಯಾಲಯದ ಕಕ್ಷಿದಾರರಾದ ಶಿವಪುರ ಗ್ರಾಮದ ಸತ್ಯಮ್ಮ ಹಾಗೂ ಕೊಟ್ರಮ್ಮ. ಕಕ್ಷಿದಾರರ ಪರ ವಕೀಲರಾದ ಸಿತಾರಾಮ್ ಹಾಗೂ ಸಹಪಾಟಿ ವಕೀಲರಾದ ಖಲಂಧರ್ ಮತ್ತು ನ್ಯಾಯಾಲಯದ ಅಮೀನ್ ಸಿಬ್ಬಂದಿಯವರಾದ ಎನ್ ವಿ ಪರಮೇಶ್ವರ ಹಾಗೂ ವಿ.ಚನ್ನಪ್ಪ ಇದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428* ಕೂಡ್ಲಿಗಿ : ಪರಿಹಾರ ನೀಡದ ಸಾರಿ ಗೆ ಇಲಾಖೆಯ ಕೊಪ್ಪಳ ಡಿಪೋ 2 ಬಸ್ ಗಳ ಜಪ್ತಿ
- ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿಕೆ, ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಗಟ್ಟಿ ಮಾಡಿಕೊಳ್ಳೊಕೆ ಅಹಿಂದ ನಾಯಕ ಅಂತ ಹೇಳುತ್ತಾರೆ,ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾರೆ. ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ, ಸಿದ್ದರಾಮಯ್ಯ ಅವರ ಖುರ್ಚಿಗೆ ಯಾವಾಗ ಕಂಟಕ ಬರುತ್ತೊ ಆಗ ಅಹಿಂದ ಸಮಾವೇಶ ನೆನಪಾಗುತ್ತೆ, ಸಿಎಂ ಸಿದ್ದರಾಮಯ್ಯ ಏಕ ದಿನ್‌ಕಾ, ದೋ ದಿನ್‌ಕಾ ಸಿಎಂ ಆಗಿದ್ದಾರೆ. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾ ಕುಳಿತುಕೊಳ್ಳುತ್ತಾರೆ, ರಾಜ್ಯದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.1
- ಕೂಡ್ಲಿಗಿ : ಪರಿಹಾರ ನೀಡದ ಸಾರಿ ಗೆ ಇಲಾಖೆಯ ಕೊಪ್ಪಳ ಡಿಪೋ 2 ಬಸ್ ಗಳ ಜಪ್ತಿ3
- “‘Shikhandi - The Warrior’ ಸಿನಿಮಾ ಬಿಡುಗಡೆಯ ಸನ್ನಿಹಿತದಲ್ಲಿ ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ! 🎬🔥 🎥 Pola Movies ಬ್ಯಾನರ್ ಅಡಿಯಲ್ಲಿ ನಿರ್ಮಾಣ 🎬 ನಿರ್ದೇಶನ: ಗುರುಮೂರ್ತಿ 🎞️ ಸಹ ನಿರ್ದೇಶನ: ದಯಾಶಂಕರ್ 📷 DOP: ಸ್ವಾಮಿ 🎵 ಸಂಗೀತ: ಕಿನ್ನಲ್ ರಾಜ್ 🌍 5 ಭಾಷೆಗಳಲ್ಲಿ ರಿಲೀಸ್: ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ 🧠 ಮಂಗಳಮುಖಿಯರ ಜೀವನ ಮತ್ತು ಹೋರಾಟದ ಮೇಲೆ ಆಧಾರಿತ ಕಥೆ 💬 ಸಮಾಜಕ್ಕೆ ಬಲವಾದ ಸಂದೇಶ ನೀಡುವ ಪ್ರಯತ್ನ 👥 ತಾರಾಗಣ: Yuvaraj Gowda (ನಾಯಕ) Khyathi (ನಾಯಕಿ) Chandini (ಪ್ರಮುಖ ಪಾತ್ರ) 📅 ಬಿಡುಗಡೆ: ಮೇ 15, 2026 🎞️ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ 👉 ವಿಭಿನ್ನ ಕಥಾಹಂದರದೊಂದಿಗೆ ಬರುತ್ತಿರುವ ಈ ಸಿನಿಮಾ ತಪ್ಪದೇ ನೋಡಿರಿ!”1
- Post by Karibasava Balal1
- Post by Suresh Belagere1
- ಚಳ್ಳಕೆರೆ: ತಾಲೂಕಿನ ನಂದಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ವೀರ ಚಿಕ್ಕಣ್ಣ ಸ್ವಾಮಿ ಕಳಸ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಈ ಸಂದರ್ಭದಲ್ಲಿ ಗೊಲ್ಲರಹಟ್ಟಿಯ ಗ್ರಾಮ ದೇವತೆಗಳಾದ ಗೋಲ್ಲಾಳಮ್ಮ ದೇವಿ, ಜುಂಜೇಶ್ವರ ಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ದೇವರುಗಳನ್ನು ಗರಣಿ ಹೇಳಲು ಕರೆದುಕೊಂಡು ಹೋಗಿ, ನಂತರ ಗಂಗಾಪೂಜೆ ವಿಧಿ ನೆರವೇರಿಸಲಾಯಿತು. ಗಂಗಾಪೂಜೆಯಲ್ಲಿ ಸಾಣಿಕೆರೆ ದೇವರು ಶ್ರೀ ಗಟ್ಟೆಪ್ಪ, ಚಿತ್ರ ಲಿಂಗೇಶ್ವರ ಸ್ವಾಮಿ, ತಿಮ್ಮಪ್ಪ ಹಾಗೂ ಚಿಕ್ಕಣ್ಣ ಸ್ವಾಮಿ ಉಪಸ್ಥಿತರಿದ್ದರು. ಗಂಗಾಪೂಜೆ ಮುಗಿದ ನಂತರ ನಂದಾಪುರದ ನೂತನ ದೇವಸ್ಥಾನದ ಉದ್ಘಾಟನೆ ಪೂಜೆಗೆ ಎಲ್ಲಾ ದೇವರುಗಳನ್ನು ಕರೆತರುವ ಮುನ್ನ, ಸಂಪ್ರದಾಯದಂತೆ ಕುರಿಗಳನ್ನು ದೇವರ ಸುತ್ತ ಸುತ್ತುವರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಅಪೂರ್ವ ಸಂಪ್ರದಾಯ ಭಕ್ತರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಆಚರಣೆಗಳಿಗೆ ಸಾಕ್ಷಿಯಾದರು. #ಚಳ್ಳಕೆರೆ #ನಂದಾಪುರ #ವೀರಚಿಕ್ಕಣ್ಣಸ್ವಾಮಿ #ಕಳಸಪ್ರತಿಷ್ಠಾಪನೆ #ಗಂಗಾಪೂಜೆ #ಗೊಲ್ಲರಹಟ್ಟಿ #ಗ್ರಾಮದೇವತೆ #ಧಾರ್ಮಿಕಕಾರ್ಯಕ್ರಮ #ಕರ್ನಾಟಕಸಂಸ್ಕೃತಿ #ಹಬ್ಬಆಚರಣೆ #Devotional #VillageFestival #Kalasapratishthapana #KannadaNews1
- ಕೇಂದ್ರ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಡಿ ಸುಧಾಕರ್ ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದು ಹೆಬ್ಬೆಟ್ಟು ಹೇಳಿಕೆ ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಡಿ ಸುಧಾಕರ್ ಅಭಿಮಾನಿಗಳು ಮಾತನಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಅವರು ಶಸ್ತ್ರಚಿಕಿತ್ಸೆಗೆ ಧಾಖಲಾಗಿದ್ದು ಶ್ವಾಸಕೋಶದ ಸೋಂಕು ತಗುಲಿ ಚಿಕಿತ್ಸೆ ವಪಡೆಯುತ್ತಿದ್ದಾರೆ. ಆದರೆ ಕೇಂದ್ರ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಡಿ ಸುಧಾಕರ್ ಅವರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಡಿ ಸುಧಾಕರ್ ಅವರು ಈಗಾಗಲೇ ಮೃತಪಟ್ಟಿದ್ದು ಅವರ ಆಸ್ತಿಯನ್ನ ಬೇರೆಯವರ ಹೆಸರಿಗೆ ಮಾಡಲು ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಸತ್ತಿರುವುದನ್ನ ಮುಚ್ಚಿಟ್ಟಿದ್ದಾಗಿ ಹೇಳಿಕೆ ಕೊಟ್ಟಿದ್ದು ಈ ಹೇಳಿಕೆ ಖಂಡನೀಯವಾಗಿದೆ. ಚಿತ್ರದುರ್ಗದ ಹಾಗೂ ಹಿರಿಯೂರು ತಾಲ್ಲೂಕಿನ ಲಕ್ಷಾಂತರ ಅಭಿಮಾನಿಗಳು ಸುದಾಕರ್ ಅವರು ಶೀಘ್ರ ಗುಣಮುಖರಾಗಲು ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಾರೆ. ಸಚಿವರು ಸಿ ಎಂ ಸಿದ್ದರಾಮಯ್ಯ ಅವರು ಕೂಡ ಆಸ್ಪತ್ರೆಗೆ ಬೇಟಿ ನೀಡಿ ಸುದಾಕರ್ ಅವರ ಆರೋಗ್ಯದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಆಸ್ಪತ್ರೆಗೆ ಬೇಟಿಯೂ ಕೊಡದೆ ವೈಧ್ಯರ ಬಳಿ ಮಾಹಿತಿಯನ್ನ ಸಹ ಪಡೆಯದೆ ಗಾಳಿಯಲ್ಲಿ ಗುಂಡು ಹೊಡೆದ ಹಾಗೆ ಹೇಳಿಕೆ ಕೊಟ್ಟು ಕಾಂಗ್ರೆಸ್ ನ ಕಾರ್ಯಕರ್ತರಲ್ಲಿ ಸುಧಾಕರ್ ಅಭಿಮಾನಿಗಳಲ್ಲಿ ನೊವ್ವುಂಟು ಮಾಡಿದ್ದು ಈ ಕೂಡಲೇ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನ ವಾಪಸ್ ಪಡೆಯಬೇಕು. ಹಾಗೂ ಡಿ ಕೆ ಶಿವಕುಮಾರ್ ಅವರು ಸಹ ಈಗಾಗಲೇ ಹಲವು ಬಾರಿ ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಅವರು ರಾಜಕೀಯವನ್ನ ಹೊರಗಿಟ್ಟು ಏನು ತಿಳಿಯದೇ ಈ ರೀತಿಯ ಹೇಳಿಕೆ ಕೊಡುತ್ತಿದ್ದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.1
- ಬಳ್ಳಾರಿಯ ಪ್ರತಿಭಾವಂತ ಮಂಗಳಮುಖಿ ಕಲಾವಿದೆ ಚಾಂದಿನಿ ಅವರು ‘Shikhandi’ ಸಿನಿಮಾದಲ್ಲಿ ಮಹತ್ವದ ಪಾತ್ರಗಳಲ್ಲಿ ನಟಿಸಿದ್ದಾರೆ. 🎬🔥 ಈ ಚಿತ್ರವು ಮಹಾಭಾರತದ ಶಿಖಂಡಿ ಪಾತ್ರದಿಂದ ಪ್ರೇರಿತವಾಗಿದ್ದು, ಆಧುನಿಕ ಕಥಾಹಂದರದೊಂದಿಗೆ ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಮತ್ತು ಕಾಮಿಡಿ ಮಿಶ್ರಣವಾಗಿದೆ. 🎭 ಚಾಂದಿನಿ ಅವರು ‘ಎಲ್ಲಮ್ಮ’ ಮತ್ತು ‘ಜೋಗ್ತಿ’ ಪಾತ್ರಗಳಲ್ಲಿ 🧠 ಸಮಾಜದಲ್ಲಿ ಮಂಗಳಮುಖಿಯರ ಜೀವನ ಹೋರಾಟದ ಮೇಲೆ ಬೆಳಕು 🕉️ ‘ಅರ್ಧನಾರೀಶ್ವರ’ ತತ್ವದ ಸ್ಪರ್ಶ 🎬 ನಿರ್ದೇಶನ: ಗುರುಮೂರ್ತಿ ವಿ. 🎥 ನಿರ್ಮಾಣ: ಪೋಲಾ ಪ್ರವೀಣ್ ಕುಮಾರ್ 👥 ತಾರಾಗಣ: ಯುವರಾಜ್ ಗೌಡ, ಖ್ಯಾತಿ, ನೀತು ವನಜಾಕ್ಷಿ, ದೀಪಕ್ ಶೆಟ್ಟಿ, ವಿಜಯ್ ಚೆಂಡೂರ್ 📅 ರಿಲೀಸ್: ಮೇ 15, 2026 👉 ಮನರಂಜನೆ ಜೊತೆಗೆ ಸಾಮಾಜಿಕ ಸಂದೇಶ ನೀಡುವ ವಿಭಿನ್ನ ಸಿನಿಮಾ!”2