logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಳ್ಳಕೆರೆ: ತಾಲೂಕಿನ ನಂದಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ವೀರ ಚಿಕ್ಕಣ್ಣ ಸ್ವಾಮಿ ಕಳಸ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಈ ಸಂದರ್ಭದಲ್ಲಿ ಗೊಲ್ಲರಹಟ್ಟಿಯ ಗ್ರಾಮ ದೇವತೆಗಳಾದ ಗೋಲ್ಲಾಳಮ್ಮ ದೇವಿ, ಜುಂಜೇಶ್ವರ ಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ದೇವರುಗಳನ್ನು ಗರಣಿ ಹೇಳಲು ಕರೆದುಕೊಂಡು ಹೋಗಿ, ನಂತರ ಗಂಗಾಪೂಜೆ ವಿಧಿ ನೆರವೇರಿಸಲಾಯಿತು. ಗಂಗಾಪೂಜೆಯಲ್ಲಿ ಸಾಣಿಕೆರೆ ದೇವರು ಶ್ರೀ ಗಟ್ಟೆಪ್ಪ, ಚಿತ್ರ ಲಿಂಗೇಶ್ವರ ಸ್ವಾಮಿ, ತಿಮ್ಮಪ್ಪ ಹಾಗೂ ಚಿಕ್ಕಣ್ಣ ಸ್ವಾಮಿ ಉಪಸ್ಥಿತರಿದ್ದರು. ಗಂಗಾಪೂಜೆ ಮುಗಿದ ನಂತರ ನಂದಾಪುರದ ನೂತನ ದೇವಸ್ಥಾನದ ಉದ್ಘಾಟನೆ ಪೂಜೆಗೆ ಎಲ್ಲಾ ದೇವರುಗಳನ್ನು ಕರೆತರುವ ಮುನ್ನ, ಸಂಪ್ರದಾಯದಂತೆ ಕುರಿಗಳನ್ನು ದೇವರ ಸುತ್ತ ಸುತ್ತುವರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಅಪೂರ್ವ ಸಂಪ್ರದಾಯ ಭಕ್ತರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಆಚರಣೆಗಳಿಗೆ ಸಾಕ್ಷಿಯಾದರು. #ಚಳ್ಳಕೆರೆ #ನಂದಾಪುರ #ವೀರಚಿಕ್ಕಣ್ಣಸ್ವಾಮಿ #ಕಳಸಪ್ರತಿಷ್ಠಾಪನೆ #ಗಂಗಾಪೂಜೆ #ಗೊಲ್ಲರಹಟ್ಟಿ #ಗ್ರಾಮದೇವತೆ #ಧಾರ್ಮಿಕಕಾರ್ಯಕ್ರಮ #ಕರ್ನಾಟಕಸಂಸ್ಕೃತಿ #ಹಬ್ಬಆಚರಣೆ #Devotional #VillageFestival #Kalasapratishthapana #KannadaNews

15 hrs ago
user_ಗೋಪನಹಳ್ಳಿಶಿವಣ್ಣ
ಗೋಪನಹಳ್ಳಿಶಿವಣ್ಣ
Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
15 hrs ago

ಚಳ್ಳಕೆರೆ: ತಾಲೂಕಿನ ನಂದಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ವೀರ ಚಿಕ್ಕಣ್ಣ ಸ್ವಾಮಿ ಕಳಸ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಈ ಸಂದರ್ಭದಲ್ಲಿ ಗೊಲ್ಲರಹಟ್ಟಿಯ ಗ್ರಾಮ ದೇವತೆಗಳಾದ ಗೋಲ್ಲಾಳಮ್ಮ ದೇವಿ, ಜುಂಜೇಶ್ವರ ಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ದೇವರುಗಳನ್ನು ಗರಣಿ ಹೇಳಲು ಕರೆದುಕೊಂಡು ಹೋಗಿ, ನಂತರ ಗಂಗಾಪೂಜೆ ವಿಧಿ ನೆರವೇರಿಸಲಾಯಿತು. ಗಂಗಾಪೂಜೆಯಲ್ಲಿ ಸಾಣಿಕೆರೆ ದೇವರು ಶ್ರೀ ಗಟ್ಟೆಪ್ಪ, ಚಿತ್ರ ಲಿಂಗೇಶ್ವರ ಸ್ವಾಮಿ, ತಿಮ್ಮಪ್ಪ ಹಾಗೂ ಚಿಕ್ಕಣ್ಣ ಸ್ವಾಮಿ ಉಪಸ್ಥಿತರಿದ್ದರು. ಗಂಗಾಪೂಜೆ ಮುಗಿದ ನಂತರ ನಂದಾಪುರದ ನೂತನ ದೇವಸ್ಥಾನದ ಉದ್ಘಾಟನೆ ಪೂಜೆಗೆ ಎಲ್ಲಾ ದೇವರುಗಳನ್ನು ಕರೆತರುವ ಮುನ್ನ, ಸಂಪ್ರದಾಯದಂತೆ ಕುರಿಗಳನ್ನು ದೇವರ ಸುತ್ತ ಸುತ್ತುವರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಅಪೂರ್ವ ಸಂಪ್ರದಾಯ ಭಕ್ತರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಆಚರಣೆಗಳಿಗೆ ಸಾಕ್ಷಿಯಾದರು. #ಚಳ್ಳಕೆರೆ #ನಂದಾಪುರ #ವೀರಚಿಕ್ಕಣ್ಣಸ್ವಾಮಿ #ಕಳಸಪ್ರತಿಷ್ಠಾಪನೆ #ಗಂಗಾಪೂಜೆ #ಗೊಲ್ಲರಹಟ್ಟಿ #ಗ್ರಾಮದೇವತೆ #ಧಾರ್ಮಿಕಕಾರ್ಯಕ್ರಮ #ಕರ್ನಾಟಕಸಂಸ್ಕೃತಿ #ಹಬ್ಬಆಚರಣೆ #Devotional #VillageFestival #Kalasapratishthapana #KannadaNews

More news from ಕರ್ನಾಟಕ and nearby areas
  • ಚಳ್ಳಕೆರೆ: ತಾಲೂಕಿನ ನಂದಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ವೀರ ಚಿಕ್ಕಣ್ಣ ಸ್ವಾಮಿ ಕಳಸ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಈ ಸಂದರ್ಭದಲ್ಲಿ ಗೊಲ್ಲರಹಟ್ಟಿಯ ಗ್ರಾಮ ದೇವತೆಗಳಾದ ಗೋಲ್ಲಾಳಮ್ಮ ದೇವಿ, ಜುಂಜೇಶ್ವರ ಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ದೇವರುಗಳನ್ನು ಗರಣಿ ಹೇಳಲು ಕರೆದುಕೊಂಡು ಹೋಗಿ, ನಂತರ ಗಂಗಾಪೂಜೆ ವಿಧಿ ನೆರವೇರಿಸಲಾಯಿತು. ಗಂಗಾಪೂಜೆಯಲ್ಲಿ ಸಾಣಿಕೆರೆ ದೇವರು ಶ್ರೀ ಗಟ್ಟೆಪ್ಪ, ಚಿತ್ರ ಲಿಂಗೇಶ್ವರ ಸ್ವಾಮಿ, ತಿಮ್ಮಪ್ಪ ಹಾಗೂ ಚಿಕ್ಕಣ್ಣ ಸ್ವಾಮಿ ಉಪಸ್ಥಿತರಿದ್ದರು. ಗಂಗಾಪೂಜೆ ಮುಗಿದ ನಂತರ ನಂದಾಪುರದ ನೂತನ ದೇವಸ್ಥಾನದ ಉದ್ಘಾಟನೆ ಪೂಜೆಗೆ ಎಲ್ಲಾ ದೇವರುಗಳನ್ನು ಕರೆತರುವ ಮುನ್ನ, ಸಂಪ್ರದಾಯದಂತೆ ಕುರಿಗಳನ್ನು ದೇವರ ಸುತ್ತ ಸುತ್ತುವರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಅಪೂರ್ವ ಸಂಪ್ರದಾಯ ಭಕ್ತರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಆಚರಣೆಗಳಿಗೆ ಸಾಕ್ಷಿಯಾದರು. #ಚಳ್ಳಕೆರೆ #ನಂದಾಪುರ #ವೀರಚಿಕ್ಕಣ್ಣಸ್ವಾಮಿ #ಕಳಸಪ್ರತಿಷ್ಠಾಪನೆ #ಗಂಗಾಪೂಜೆ #ಗೊಲ್ಲರಹಟ್ಟಿ #ಗ್ರಾಮದೇವತೆ #ಧಾರ್ಮಿಕಕಾರ್ಯಕ್ರಮ #ಕರ್ನಾಟಕಸಂಸ್ಕೃತಿ #ಹಬ್ಬಆಚರಣೆ #Devotional #VillageFestival #Kalasapratishthapana #KannadaNews
    1
    ಚಳ್ಳಕೆರೆ: ತಾಲೂಕಿನ ನಂದಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ವೀರ ಚಿಕ್ಕಣ್ಣ ಸ್ವಾಮಿ ಕಳಸ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು.
ಈ ಸಂದರ್ಭದಲ್ಲಿ ಗೊಲ್ಲರಹಟ್ಟಿಯ ಗ್ರಾಮ ದೇವತೆಗಳಾದ ಗೋಲ್ಲಾಳಮ್ಮ ದೇವಿ, ಜುಂಜೇಶ್ವರ ಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ದೇವರುಗಳನ್ನು ಗರಣಿ ಹೇಳಲು ಕರೆದುಕೊಂಡು ಹೋಗಿ, ನಂತರ ಗಂಗಾಪೂಜೆ ವಿಧಿ ನೆರವೇರಿಸಲಾಯಿತು. ಗಂಗಾಪೂಜೆಯಲ್ಲಿ ಸಾಣಿಕೆರೆ ದೇವರು ಶ್ರೀ ಗಟ್ಟೆಪ್ಪ, ಚಿತ್ರ ಲಿಂಗೇಶ್ವರ ಸ್ವಾಮಿ, ತಿಮ್ಮಪ್ಪ ಹಾಗೂ ಚಿಕ್ಕಣ್ಣ ಸ್ವಾಮಿ ಉಪಸ್ಥಿತರಿದ್ದರು.
ಗಂಗಾಪೂಜೆ ಮುಗಿದ ನಂತರ ನಂದಾಪುರದ ನೂತನ ದೇವಸ್ಥಾನದ ಉದ್ಘಾಟನೆ ಪೂಜೆಗೆ ಎಲ್ಲಾ ದೇವರುಗಳನ್ನು ಕರೆತರುವ ಮುನ್ನ, ಸಂಪ್ರದಾಯದಂತೆ ಕುರಿಗಳನ್ನು ದೇವರ ಸುತ್ತ ಸುತ್ತುವರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಅಪೂರ್ವ ಸಂಪ್ರದಾಯ ಭಕ್ತರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಆಚರಣೆಗಳಿಗೆ ಸಾಕ್ಷಿಯಾದರು.         #ಚಳ್ಳಕೆರೆ #ನಂದಾಪುರ #ವೀರಚಿಕ್ಕಣ್ಣಸ್ವಾಮಿ #ಕಳಸಪ್ರತಿಷ್ಠಾಪನೆ #ಗಂಗಾಪೂಜೆ #ಗೊಲ್ಲರಹಟ್ಟಿ #ಗ್ರಾಮದೇವತೆ #ಧಾರ್ಮಿಕಕಾರ್ಯಕ್ರಮ #ಕರ್ನಾಟಕಸಂಸ್ಕೃತಿ #ಹಬ್ಬಆಚರಣೆ #Devotional #VillageFestival #Kalasapratishthapana #KannadaNews
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    15 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
  • ಕೇಂದ್ರ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಡಿ ಸುಧಾಕರ್ ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದು ಹೆಬ್ಬೆಟ್ಟು ಹೇಳಿಕೆ ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಡಿ ಸುಧಾಕರ್ ಅಭಿಮಾನಿಗಳು ಮಾತನಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಅವರು ಶಸ್ತ್ರಚಿಕಿತ್ಸೆಗೆ ಧಾಖಲಾಗಿದ್ದು ಶ್ವಾಸಕೋಶದ ಸೋಂಕು ತಗುಲಿ ಚಿಕಿತ್ಸೆ ವಪಡೆಯುತ್ತಿದ್ದಾರೆ‌. ಆದರೆ ಕೇಂದ್ರ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಡಿ ಸುಧಾಕರ್ ಅವರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಡಿ ಸುಧಾಕರ್ ಅವರು ಈಗಾಗಲೇ ಮೃತಪಟ್ಟಿದ್ದು ಅವರ ಆಸ್ತಿಯನ್ನ ಬೇರೆಯವರ ಹೆಸರಿಗೆ ಮಾಡಲು ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಸತ್ತಿರುವುದನ್ನ ಮುಚ್ಚಿಟ್ಟಿದ್ದಾಗಿ ಹೇಳಿಕೆ ಕೊಟ್ಟಿದ್ದು ಈ ಹೇಳಿಕೆ ಖಂಡನೀಯವಾಗಿದೆ. ಚಿತ್ರದುರ್ಗದ ಹಾಗೂ ಹಿರಿಯೂರು ತಾಲ್ಲೂಕಿನ ಲಕ್ಷಾಂತರ ಅಭಿಮಾನಿಗಳು ಸುದಾಕರ್ ಅವರು ಶೀಘ್ರ ಗುಣಮುಖರಾಗಲು ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಾರೆ. ಸಚಿವರು ಸಿ ಎಂ ಸಿದ್ದರಾಮಯ್ಯ ಅವರು ಕೂಡ ಆಸ್ಪತ್ರೆಗೆ ಬೇಟಿ ನೀಡಿ ಸುದಾಕರ್ ಅವರ ಆರೋಗ್ಯದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಆಸ್ಪತ್ರೆಗೆ ಬೇಟಿಯೂ ಕೊಡದೆ ವೈಧ್ಯರ ಬಳಿ ಮಾಹಿತಿಯನ್ನ ಸಹ ಪಡೆಯದೆ ಗಾಳಿಯಲ್ಲಿ ಗುಂಡು ಹೊಡೆದ ಹಾಗೆ ಹೇಳಿಕೆ ಕೊಟ್ಟು ಕಾಂಗ್ರೆಸ್ ನ ಕಾರ್ಯಕರ್ತರಲ್ಲಿ ಸುಧಾಕರ್ ಅಭಿಮಾನಿಗಳಲ್ಲಿ ನೊವ್ವುಂಟು ಮಾಡಿದ್ದು ಈ ಕೂಡಲೇ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನ ವಾಪಸ್ ಪಡೆಯಬೇಕು. ಹಾಗೂ ಡಿ ಕೆ ಶಿವಕುಮಾರ್ ಅವರು ಸಹ ಈಗಾಗಲೇ ಹಲವು ಬಾರಿ ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಅವರು ರಾಜಕೀಯವನ್ನ ಹೊರಗಿಟ್ಟು ಏನು ತಿಳಿಯದೇ ಈ ರೀತಿಯ ಹೇಳಿಕೆ ಕೊಡುತ್ತಿದ್ದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
    1
    ಕೇಂದ್ರ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಡಿ ಸುಧಾಕರ್ ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದು ಹೆಬ್ಬೆಟ್ಟು ಹೇಳಿಕೆ ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಡಿ ಸುಧಾಕರ್ ಅಭಿಮಾನಿಗಳು ಮಾತನಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಅವರು ಶಸ್ತ್ರಚಿಕಿತ್ಸೆಗೆ ಧಾಖಲಾಗಿದ್ದು ಶ್ವಾಸಕೋಶದ ಸೋಂಕು ತಗುಲಿ ಚಿಕಿತ್ಸೆ ವಪಡೆಯುತ್ತಿದ್ದಾರೆ‌. ಆದರೆ ಕೇಂದ್ರ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಡಿ ಸುಧಾಕರ್ ಅವರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಡಿ ಸುಧಾಕರ್ ಅವರು ಈಗಾಗಲೇ ಮೃತಪಟ್ಟಿದ್ದು ಅವರ ಆಸ್ತಿಯನ್ನ ಬೇರೆಯವರ ಹೆಸರಿಗೆ ಮಾಡಲು ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಸತ್ತಿರುವುದನ್ನ ಮುಚ್ಚಿಟ್ಟಿದ್ದಾಗಿ ಹೇಳಿಕೆ ಕೊಟ್ಟಿದ್ದು ಈ ಹೇಳಿಕೆ ಖಂಡನೀಯವಾಗಿದೆ. ಚಿತ್ರದುರ್ಗದ ಹಾಗೂ ಹಿರಿಯೂರು ತಾಲ್ಲೂಕಿನ ಲಕ್ಷಾಂತರ ಅಭಿಮಾನಿಗಳು ಸುದಾಕರ್ ಅವರು ಶೀಘ್ರ ಗುಣಮುಖರಾಗಲು ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಾರೆ. ಸಚಿವರು ಸಿ ಎಂ ಸಿದ್ದರಾಮಯ್ಯ ಅವರು ಕೂಡ ಆಸ್ಪತ್ರೆಗೆ ಬೇಟಿ ನೀಡಿ ಸುದಾಕರ್ ಅವರ ಆರೋಗ್ಯದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಆಸ್ಪತ್ರೆಗೆ ಬೇಟಿಯೂ ಕೊಡದೆ ವೈಧ್ಯರ ಬಳಿ ಮಾಹಿತಿಯನ್ನ ಸಹ ಪಡೆಯದೆ  ಗಾಳಿಯಲ್ಲಿ ಗುಂಡು ಹೊಡೆದ ಹಾಗೆ ಹೇಳಿಕೆ ಕೊಟ್ಟು ಕಾಂಗ್ರೆಸ್ ನ ಕಾರ್ಯಕರ್ತರಲ್ಲಿ ಸುಧಾಕರ್ ಅಭಿಮಾನಿಗಳಲ್ಲಿ ನೊವ್ವುಂಟು ಮಾಡಿದ್ದು ಈ ಕೂಡಲೇ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನ ವಾಪಸ್ ಪಡೆಯಬೇಕು. ಹಾಗೂ ಡಿ ಕೆ ಶಿವಕುಮಾರ್ ಅವರು ಸಹ ಈಗಾಗಲೇ ಹಲವು ಬಾರಿ ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಅವರು ರಾಜಕೀಯವನ್ನ ಹೊರಗಿಟ್ಟು ಏನು ತಿಳಿಯದೇ ಈ ರೀತಿಯ ಹೇಳಿಕೆ ಕೊಡುತ್ತಿದ್ದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    21 hrs ago
  • #ಚಿತ್ರದುರ್ಗ #Chitradurga #MidnightRain #RainNews #BreakingNews #WeatherUpdate #KarnatakaWeather #RainInChitradurga #HeavyRain #SummerHeat #RainRelief #WeatherNews #ಬಿಸಿಲು #ಮಳೆ #ಕರ್ನಾಟಕ #RainStorm #Lightning #StormRain #HeatWave #LocalNews #ಚಿತ್ರದುರ್ಗ #Chitradurga #MidnightRain #BreakingNews #RainUpdate #KarnatakaWeather #HeavyRain #WeatherNews #HeatWave #RainRelief
    1
    #ಚಿತ್ರದುರ್ಗ
#Chitradurga
#MidnightRain
#RainNews
#BreakingNews
#WeatherUpdate
#KarnatakaWeather
#RainInChitradurga
#HeavyRain
#SummerHeat
#RainRelief
#WeatherNews
#ಬಿಸಿಲು
#ಮಳೆ
#ಕರ್ನಾಟಕ
#RainStorm
#Lightning
#StormRain
#HeatWave
#LocalNews
#ಚಿತ್ರದುರ್ಗ
#Chitradurga
#MidnightRain
#BreakingNews
#RainUpdate
#KarnatakaWeather
#HeavyRain
#WeatherNews
#HeatWave
#RainRelief
    user_Ctownnews16
    Ctownnews16
    Astrologer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    21 hrs ago
  • ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಜಿ ಸಚಿವ ಬಿ‌ ಶ್ರೀರಾಮುಲು ಹೇಳಿಕೆ, ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಗಟ್ಟಿ ಮಾಡಿಕೊಳ್ಳೊಕೆ ಅಹಿಂದ ನಾಯಕ ಅಂತ ಹೇಳುತ್ತಾರೆ,ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾರೆ. ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ, ಸಿದ್ದರಾಮಯ್ಯ ಅವರ ಖುರ್ಚಿಗೆ ಯಾವಾಗ ಕಂಟಕ ಬರುತ್ತೊ ಆಗ ಅಹಿಂದ ಸಮಾವೇಶ ನೆನಪಾಗುತ್ತೆ, ಸಿಎಂ ಸಿದ್ದರಾಮಯ್ಯ ಏಕ ದಿನ್‌ಕಾ, ದೋ ದಿನ್‌ಕಾ ಸಿಎಂ ಆಗಿದ್ದಾರೆ. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾ ಕುಳಿತುಕೊಳ್ಳುತ್ತಾರೆ, ರಾಜ್ಯದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
    1
    ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಜಿ ಸಚಿವ ಬಿ‌ ಶ್ರೀರಾಮುಲು ಹೇಳಿಕೆ, ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತಗಳು ಹೆಚ್ಚಾಗುತ್ತಿವೆ.
ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಗಟ್ಟಿ ಮಾಡಿಕೊಳ್ಳೊಕೆ ಅಹಿಂದ ನಾಯಕ ಅಂತ ಹೇಳುತ್ತಾರೆ,ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾರೆ.
ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ, ಸಿದ್ದರಾಮಯ್ಯ ಅವರ ಖುರ್ಚಿಗೆ ಯಾವಾಗ ಕಂಟಕ ಬರುತ್ತೊ ಆಗ ಅಹಿಂದ ಸಮಾವೇಶ ನೆನಪಾಗುತ್ತೆ, ಸಿಎಂ ಸಿದ್ದರಾಮಯ್ಯ ಏಕ ದಿನ್‌ಕಾ, ದೋ ದಿನ್‌ಕಾ ಸಿಎಂ ಆಗಿದ್ದಾರೆ.
ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾ ಕುಳಿತುಕೊಳ್ಳುತ್ತಾರೆ, ರಾಜ್ಯದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
    user_Ajay  Reporter
    Ajay Reporter
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    11 hrs ago
  • ಕೂಡ್ಲಿಗಿ : ಪರಿಹಾರ ನೀಡದ ಸಾರಿ ಗೆ ಇಲಾಖೆಯ ಕೊಪ್ಪಳ ಡಿಪೋ 2 ಬಸ್ ಗಳ ಜಪ್ತಿ
    3
    ಕೂಡ್ಲಿಗಿ : ಪರಿಹಾರ ನೀಡದ ಸಾರಿ ಗೆ ಇಲಾಖೆಯ ಕೊಪ್ಪಳ ಡಿಪೋ 2 ಬಸ್ ಗಳ ಜಪ್ತಿ
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
    ವರದಿಗಾರ ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    18 hrs ago
  • Post by Karibasava Balal
    1
    Post by Karibasava Balal
    user_Karibasava Balal
    Karibasava Balal
    City Star ದಾವಣಗೆರೆ, ದಾವಣಗೆರೆ, ಕರ್ನಾಟಕ•
    7 min ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.