Shuru
Apke Nagar Ki App…
ಚಿತ್ರದುರ್ಗದಲ್ಲಿ ಮಧ್ಯರಾತ್ರಿ ಮಳೆ! 🌧️ ಜನರಿಗೆ ತಾತ್ಕಾಲಿಕ ನೆಮ್ಮದಿ ಮಧ್ಯರಾತ್ರಿ ಅಚ್ಚರಿ ಮಳೆ ⚡ ಚಿತ್ರದುರ್ಗ ಜನತೆ ಉಸಿರಿಟ್ಟರು #ಚಿತ್ರದುರ್ಗ #Chitradurga #MidnightRain #RainNews #BreakingNews #WeatherUpdate #KarnatakaWeather #RainInChitradurga #HeavyRain #SummerHeat #RainRelief #WeatherNews #ಬಿಸಿಲು #ಮಳೆ #ಕರ್ನಾಟಕ #RainStorm #Lightning #StormRain #HeatWave #LocalNews #ಚಿತ್ರದುರ್ಗ #Chitradurga #MidnightRain #BreakingNews #RainUpdate #KarnatakaWeather #HeavyRain #WeatherNews #HeatWave #RainRelief
Ctownnews16
ಚಿತ್ರದುರ್ಗದಲ್ಲಿ ಮಧ್ಯರಾತ್ರಿ ಮಳೆ! 🌧️ ಜನರಿಗೆ ತಾತ್ಕಾಲಿಕ ನೆಮ್ಮದಿ ಮಧ್ಯರಾತ್ರಿ ಅಚ್ಚರಿ ಮಳೆ ⚡ ಚಿತ್ರದುರ್ಗ ಜನತೆ ಉಸಿರಿಟ್ಟರು #ಚಿತ್ರದುರ್ಗ #Chitradurga #MidnightRain #RainNews #BreakingNews #WeatherUpdate #KarnatakaWeather #RainInChitradurga #HeavyRain #SummerHeat #RainRelief #WeatherNews #ಬಿಸಿಲು #ಮಳೆ #ಕರ್ನಾಟಕ #RainStorm #Lightning #StormRain #HeatWave #LocalNews #ಚಿತ್ರದುರ್ಗ #Chitradurga #MidnightRain #BreakingNews #RainUpdate #KarnatakaWeather #HeavyRain #WeatherNews #HeatWave #RainRelief
More news from ಕರ್ನಾಟಕ and nearby areas
- Post by Suresh Belagere1
- ಕೇಂದ್ರ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಡಿ ಸುಧಾಕರ್ ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದು ಹೆಬ್ಬೆಟ್ಟು ಹೇಳಿಕೆ ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಡಿ ಸುಧಾಕರ್ ಅಭಿಮಾನಿಗಳು ಮಾತನಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಅವರು ಶಸ್ತ್ರಚಿಕಿತ್ಸೆಗೆ ಧಾಖಲಾಗಿದ್ದು ಶ್ವಾಸಕೋಶದ ಸೋಂಕು ತಗುಲಿ ಚಿಕಿತ್ಸೆ ವಪಡೆಯುತ್ತಿದ್ದಾರೆ. ಆದರೆ ಕೇಂದ್ರ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಡಿ ಸುಧಾಕರ್ ಅವರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಡಿ ಸುಧಾಕರ್ ಅವರು ಈಗಾಗಲೇ ಮೃತಪಟ್ಟಿದ್ದು ಅವರ ಆಸ್ತಿಯನ್ನ ಬೇರೆಯವರ ಹೆಸರಿಗೆ ಮಾಡಲು ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಸತ್ತಿರುವುದನ್ನ ಮುಚ್ಚಿಟ್ಟಿದ್ದಾಗಿ ಹೇಳಿಕೆ ಕೊಟ್ಟಿದ್ದು ಈ ಹೇಳಿಕೆ ಖಂಡನೀಯವಾಗಿದೆ. ಚಿತ್ರದುರ್ಗದ ಹಾಗೂ ಹಿರಿಯೂರು ತಾಲ್ಲೂಕಿನ ಲಕ್ಷಾಂತರ ಅಭಿಮಾನಿಗಳು ಸುದಾಕರ್ ಅವರು ಶೀಘ್ರ ಗುಣಮುಖರಾಗಲು ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಾರೆ. ಸಚಿವರು ಸಿ ಎಂ ಸಿದ್ದರಾಮಯ್ಯ ಅವರು ಕೂಡ ಆಸ್ಪತ್ರೆಗೆ ಬೇಟಿ ನೀಡಿ ಸುದಾಕರ್ ಅವರ ಆರೋಗ್ಯದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಆಸ್ಪತ್ರೆಗೆ ಬೇಟಿಯೂ ಕೊಡದೆ ವೈಧ್ಯರ ಬಳಿ ಮಾಹಿತಿಯನ್ನ ಸಹ ಪಡೆಯದೆ ಗಾಳಿಯಲ್ಲಿ ಗುಂಡು ಹೊಡೆದ ಹಾಗೆ ಹೇಳಿಕೆ ಕೊಟ್ಟು ಕಾಂಗ್ರೆಸ್ ನ ಕಾರ್ಯಕರ್ತರಲ್ಲಿ ಸುಧಾಕರ್ ಅಭಿಮಾನಿಗಳಲ್ಲಿ ನೊವ್ವುಂಟು ಮಾಡಿದ್ದು ಈ ಕೂಡಲೇ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನ ವಾಪಸ್ ಪಡೆಯಬೇಕು. ಹಾಗೂ ಡಿ ಕೆ ಶಿವಕುಮಾರ್ ಅವರು ಸಹ ಈಗಾಗಲೇ ಹಲವು ಬಾರಿ ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಅವರು ರಾಜಕೀಯವನ್ನ ಹೊರಗಿಟ್ಟು ಏನು ತಿಳಿಯದೇ ಈ ರೀತಿಯ ಹೇಳಿಕೆ ಕೊಡುತ್ತಿದ್ದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.1
- #ಚಿತ್ರದುರ್ಗ #Chitradurga #MidnightRain #RainNews #BreakingNews #WeatherUpdate #KarnatakaWeather #RainInChitradurga #HeavyRain #SummerHeat #RainRelief #WeatherNews #ಬಿಸಿಲು #ಮಳೆ #ಕರ್ನಾಟಕ #RainStorm #Lightning #StormRain #HeatWave #LocalNews #ಚಿತ್ರದುರ್ಗ #Chitradurga #MidnightRain #BreakingNews #RainUpdate #KarnatakaWeather #HeavyRain #WeatherNews #HeatWave #RainRelief1
- ಚಳ್ಳಕೆರೆ: ತಾಲೂಕಿನ ನಂದಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ವೀರ ಚಿಕ್ಕಣ್ಣ ಸ್ವಾಮಿ ಕಳಸ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಈ ಸಂದರ್ಭದಲ್ಲಿ ಗೊಲ್ಲರಹಟ್ಟಿಯ ಗ್ರಾಮ ದೇವತೆಗಳಾದ ಗೋಲ್ಲಾಳಮ್ಮ ದೇವಿ, ಜುಂಜೇಶ್ವರ ಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ದೇವರುಗಳನ್ನು ಗರಣಿ ಹೇಳಲು ಕರೆದುಕೊಂಡು ಹೋಗಿ, ನಂತರ ಗಂಗಾಪೂಜೆ ವಿಧಿ ನೆರವೇರಿಸಲಾಯಿತು. ಗಂಗಾಪೂಜೆಯಲ್ಲಿ ಸಾಣಿಕೆರೆ ದೇವರು ಶ್ರೀ ಗಟ್ಟೆಪ್ಪ, ಚಿತ್ರ ಲಿಂಗೇಶ್ವರ ಸ್ವಾಮಿ, ತಿಮ್ಮಪ್ಪ ಹಾಗೂ ಚಿಕ್ಕಣ್ಣ ಸ್ವಾಮಿ ಉಪಸ್ಥಿತರಿದ್ದರು. ಗಂಗಾಪೂಜೆ ಮುಗಿದ ನಂತರ ನಂದಾಪುರದ ನೂತನ ದೇವಸ್ಥಾನದ ಉದ್ಘಾಟನೆ ಪೂಜೆಗೆ ಎಲ್ಲಾ ದೇವರುಗಳನ್ನು ಕರೆತರುವ ಮುನ್ನ, ಸಂಪ್ರದಾಯದಂತೆ ಕುರಿಗಳನ್ನು ದೇವರ ಸುತ್ತ ಸುತ್ತುವರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಅಪೂರ್ವ ಸಂಪ್ರದಾಯ ಭಕ್ತರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಆಚರಣೆಗಳಿಗೆ ಸಾಕ್ಷಿಯಾದರು. #ಚಳ್ಳಕೆರೆ #ನಂದಾಪುರ #ವೀರಚಿಕ್ಕಣ್ಣಸ್ವಾಮಿ #ಕಳಸಪ್ರತಿಷ್ಠಾಪನೆ #ಗಂಗಾಪೂಜೆ #ಗೊಲ್ಲರಹಟ್ಟಿ #ಗ್ರಾಮದೇವತೆ #ಧಾರ್ಮಿಕಕಾರ್ಯಕ್ರಮ #ಕರ್ನಾಟಕಸಂಸ್ಕೃತಿ #ಹಬ್ಬಆಚರಣೆ #Devotional #VillageFestival #Kalasapratishthapana #KannadaNews1
- ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿಕೆ, ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಗಟ್ಟಿ ಮಾಡಿಕೊಳ್ಳೊಕೆ ಅಹಿಂದ ನಾಯಕ ಅಂತ ಹೇಳುತ್ತಾರೆ,ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾರೆ. ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ, ಸಿದ್ದರಾಮಯ್ಯ ಅವರ ಖುರ್ಚಿಗೆ ಯಾವಾಗ ಕಂಟಕ ಬರುತ್ತೊ ಆಗ ಅಹಿಂದ ಸಮಾವೇಶ ನೆನಪಾಗುತ್ತೆ, ಸಿಎಂ ಸಿದ್ದರಾಮಯ್ಯ ಏಕ ದಿನ್‌ಕಾ, ದೋ ದಿನ್‌ಕಾ ಸಿಎಂ ಆಗಿದ್ದಾರೆ. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾ ಕುಳಿತುಕೊಳ್ಳುತ್ತಾರೆ, ರಾಜ್ಯದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.1
- ಕೂಡ್ಲಿಗಿ : ಪರಿಹಾರ ನೀಡದ ಸಾರಿ ಗೆ ಇಲಾಖೆಯ ಕೊಪ್ಪಳ ಡಿಪೋ 2 ಬಸ್ ಗಳ ಜಪ್ತಿ3
- ವಿಧ್ಯಾರ್ಥಿಗಳ ಸನಸ್ಯೆ ಗಳನ್ನು ಬಗೆಹರಿಸುವಂತೆ ವಿಶ್ವವಿದ್ಯಾಲಯದ ಗಮನಕ್ಕೆ ಸಕಾಷ್ಟುಬಾರಿ ತಂದರು ಸ್ಪಂದಿಸದೇ ವಿದ್ಯಾರ್ಥಿ ವಿರೋದಿ ನೀತಿ ತೋರುತ್ತಿರುವ ಕುಲಪತಿಗಳ ವಿರುದ್ದ ಹೋರಾಟ ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯದ ನಡೆಯನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ಖಂಡಿಸಿ ತೀವ್ರ ಪ್ರತಿಭಟನೆ ನಡೆಸಿತು.2
- Post by Suresh Belagere1