Shuru
Apke Nagar Ki App…
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಗಳ ಕಛೇರಿ ಮುಂದೆ ಕೆಐಎಡಿಬಿ ಗೆ ಸಂಬಂಧಿಸಿದಂತೆ 44 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಇಂದು ತಾರಕಕ್ಕೇರಿದ ರೈತರ ಗಲಾಟೆ
Venu Gopal
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಗಳ ಕಛೇರಿ ಮುಂದೆ ಕೆಐಎಡಿಬಿ ಗೆ ಸಂಬಂಧಿಸಿದಂತೆ 44 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಇಂದು ತಾರಕಕ್ಕೇರಿದ ರೈತರ ಗಲಾಟೆ
More news from ಕರ್ನಾಟಕ and nearby areas
- Post by Venu Gopal1
- *ಚಿಂತಾಮಣಿಯಲ್ಲಿ ಜೋರು ಮಳೆ, ರಸ್ತೆಯ ಮೇಲೆ ಹರಿದ ನೀರು* ಆಂಕರ್ ಚಿಂತಾಮಣಿಯಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಅಲಿಕಲ್ಲು ಮಳೆ ಬಿದಿದ್ದು, ಮಳೆ ನೀರು ರಸ್ತೆಗಳ ಮೇಲೆ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ವಾಯ್ಸ್ ಓವರ್ ಚಿಂತಾಮಣಿ ನಗರದಲ್ಲಿ ವರ್ಷದ ಮೊದಲ ಮಳೆ ಬುದುವಾರ ಮಧ್ಯಾಹ್ನ ಗುಡುಗು ಸಿಡಿಲು ಸಮೇತ ಅಲಿಕಲ್ಲು ಮಳೆ ಜೋರಾಗಿ ಬಿದ್ದಿರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು, ಇನ್ನೂ ಶಿಡ್ಲಘಟ್ಟ ರಸ್ತೆಯ ಚೆಮ್ಮನೂರು ಜ್ಯುವೆಲರಿ ಮುಂಭಾಗದ ಜೋಡಿ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ರಸ್ತೆಯೆಲ್ಲಾ ಕೇಸರು ಗದ್ದೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು ವರದಿ:-ಸೀನ. ಟಿ ಚಿಂತಾಮಣಿ3
- ಚಿಂತಾಮಣಿ: ಚಿಂತಾಮಣಿ-ಬೆಂಗಳೂರು ರಸ್ತೆ ಜ್ಯೂಸ್ ಕೇಂದ್ರದ ಮುಂಭಾಗದಲ್ಲಿ ಬುಧವಾರ ಕಾರಿನ ಹಿಂಭಾಗ ಚಕ್ರದ ಟೈರು ಬ್ಲಾಸ್ಟ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ನಗರದ ಕೆ.ಆರ್.ಬಡಾವಣೆಯ ನಿವಾಸಿಗಳಾದ ಹಿದಾಯತ್ ಉಲ್ಲಾ, ಅವರ ಪತ್ನಿ ರೂಹಿ ಫೀರ್ ದೋಸ್ ಹಾಗೂ ಮಗ ಮಹ್ಮದ್ ರುಮಾನ್ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳು. ನಗರ ನಿವಾಸಿಯಾದ ಹಿದಾಯತ್ ಉಲ್ಲಾ ಕುಟುಂಬದ 5 ಕಾರ್ಯನಿಮಿತ್ತ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬರುತ್ತಿದ್ದರು. ಬೆಂಗಳೂರು ಜೋಡಿ ರಸ್ತೆಯ ಜ್ಯೂಸ್ ಕೇಂದ್ರದ ಮುಂಭಾಗದ ಬಳಿ ಬರುತ್ತಿದ್ದಾಗ ಏಕಾಏಕಿ ಕಾರಿನ ಹಂಭಾಗದ ಚಕ್ರದ ಟೈರು ಬ್ಲಾಸ್ಟ್ ಆಗಿದ್ದರಿಂದ, ಕಾರು ಚಾಲಕನ ಹಿಡಿತ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಗಾಯಾಳುಗಳನ್ನು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ರಚಿನ ಚಿಕಿತ್ಸೆಗಾಗಿ ಮೂರು ಜನರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಮಕ್ಕಳಾದ ರುಹಾನ್ ಮತ್ತು ರಿಫಾ ಫಿರದೋಸ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ1
- Post by Chand Pasha1
- ಸುಮಾರು ವರ್ಷಗಳಿಂದ ಬೇರುರಿರುವ ಅಧಿಕಾರಿ ಹಾಗೂ ಲೈನ್ ಮೆನ್ ರನ್ನು ಬೇರೆಡೆಗೆ ವರ್ಗಾವಣೆ ಮಾಡಿ,,, ದ ಸಂ ಸ ಮಾಲೂರು ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಆಕ್ರೋಶ1
- ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆಯು ಬುಧವಾರ ಸಂಜೆ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಈವರೆಗೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರ ಪೈಕಿ ಮೂವರು ಮಕ್ಕಳು ಸೇರಿದ್ದಾರೆ.1
- KGF......KOLAR KI.AWAAZ KOUSAR NEWS1
- Post by Narayanaswamy Press1