Shuru
Apke Nagar Ki App…
ಮಾಲೂರು ತಾಲೂಕಿನ ರಾಜೇನಹಳ್ಳಿ ಕ್ರಾಸ್ ನಲ್ಲಿ ಇಂದು ಹೊಸ ವರ್ಷದ ಮೊದಲ ಮಳೆ ಸುರಿಯಿತು, ಅದರೊಂದಿಗೆ ಬಿರುಸಿನ ಗಾಳಿ,, ಆಲಿಕಲ್ಲು ಬಿದ್ದು ಬಿರುಸಿನ ಗಳಿಗೆ ರಸ್ತೆಬಡಿಯ ಮರಗಳು ಮುರಿದು, ರಸ್ತೆಯ ಮೇಲೆ ಬಿದ್ದು ಸಾರ್ವಜನಿಕ ರಿಗೆ ಓಡಾಡಲು ತೊಂದರೆ ಆಗಿ,, ವಿದ್ಯುತ್ ಕಂಬಗಳ ಮೇಲೆ ಬಿದ್ಫು ಕರೆಂಟ್ ಗೆ ತೊಂದರೆ ಆಗಿದೆ, ರಸ್ತೆಯಲ್ಲಿ ಮುರಿದು ಬಿದ್ದ ಮರಗಳನ್ನು ತೆರವು ಮಾಡಲು ಸಂಬಂಧ ಪಟ್ಟ ಇಲಾಖೆ ವಿಪಲವಾಗಿದೆ... ಇದು ನಮ್ಮ ವ್ಯವಸ್ಥೆ
Narayanaswamy Press
ಮಾಲೂರು ತಾಲೂಕಿನ ರಾಜೇನಹಳ್ಳಿ ಕ್ರಾಸ್ ನಲ್ಲಿ ಇಂದು ಹೊಸ ವರ್ಷದ ಮೊದಲ ಮಳೆ ಸುರಿಯಿತು, ಅದರೊಂದಿಗೆ ಬಿರುಸಿನ ಗಾಳಿ,, ಆಲಿಕಲ್ಲು ಬಿದ್ದು ಬಿರುಸಿನ ಗಳಿಗೆ ರಸ್ತೆಬಡಿಯ ಮರಗಳು ಮುರಿದು, ರಸ್ತೆಯ ಮೇಲೆ ಬಿದ್ದು ಸಾರ್ವಜನಿಕ ರಿಗೆ ಓಡಾಡಲು ತೊಂದರೆ ಆಗಿ,, ವಿದ್ಯುತ್ ಕಂಬಗಳ ಮೇಲೆ ಬಿದ್ಫು ಕರೆಂಟ್ ಗೆ ತೊಂದರೆ ಆಗಿದೆ, ರಸ್ತೆಯಲ್ಲಿ ಮುರಿದು ಬಿದ್ದ ಮರಗಳನ್ನು ತೆರವು ಮಾಡಲು ಸಂಬಂಧ ಪಟ್ಟ ಇಲಾಖೆ ವಿಪಲವಾಗಿದೆ... ಇದು ನಮ್ಮ ವ್ಯವಸ್ಥೆ
More news from ಕರ್ನಾಟಕ and nearby areas
- ಬೆಂಗಳೂರಿನಲ್ಲಿ ವರುಣನ ಅಬ್ಬರಕ್ಕೆ ಗುಡುಗಿದ ರಸ್ತೆಗಳು- Veega News Kannada1
- ಗಂಗಾವತಿ ಭಾಗದಲ್ಲಿ ಕೃಷಿಯಲ್ಲಿ ಹೊಸ ಇತಿಹಾಸ! 🌱 ಇರಕಲ್‌ಗಡ ಗ್ರಾಮದ ರೈತ ನಾಗಪ್ಪ ಅವರು ಜಪಾನ್ ಮೂಲದ ವಿಶ್ವದ ದುಬಾರಿ ಮಾವು ಎಂದು ಹೆಸರಾಗಿರುವ Miyazaki Mango ತಳಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 😳 🍋 ಸುಮಾರು 250 ಗಿಡಗಳನ್ನು ನೆಟ್ಟು ಹೊಸ ಪ್ರಯೋಗ 🌞 ಬಿಸಿಲಿನ ನಡುವೆಯೂ ಉತ್ತಮ ಫಲ 📈 ಕೃಷಿಯಲ್ಲಿ ಹೊಸ ಅವಕಾಶಗಳ ದಾರಿ ಈ ಸಾಧನೆಯನ್ನು ಗಮನಿಸಿದ ಗಂಗಾವತಿ ಶಾಸಕ G. Janardhan Reddy ತೋಟಕ್ಕೆ ಭೇಟಿ ನೀಡಿ ರೈತನ ಪರಿಶ್ರಮವನ್ನು ಮೆಚ್ಚಿದರು. 💬 “ಇದು ಇತರ ರೈತರಿಗೆ ಪ್ರೇರಣೆ” 🤝 ಮಾರುಕಟ್ಟೆ ವ್ಯವಸ್ಥೆಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. 👉 ಸಂಪೂರ್ಣ ಕಥೆ ತಿಳಿಯಲು ವಿಡಿಯೋ ನೋಡಿ!”1
- ಕಡಬ: ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಮರ್ದಾಳದ ಯುವಕ ನೀರುಪಾಲು ಈಶ್ವರ್ ಮಲ್ಪೆ ಇವರ ಸಹಾಯದಿಂದ ರಾತ್ರಿ ಹೊರತೆಗೆದರು. ಮೂಲತಃ ಮರ್ದಾಳದಲ್ಲಿ ಕುಟುಂಬದವರ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಲೀತ ಮತ್ತು ಮಂಜು ಇವರ ಹಿರಿಯ ಮಗ ರಕ್ಷಿತ್ ಧರ್ಮಸ್ಥಳ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಡಿಜೆ ಲೈಟಿಂಗ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ , ಸೋಮವಾರ ಸಂಜೆ 72 ಸಿ.ಆರ್.ಸಿ ಕಾಲನಿಯಲ್ಲಿರುವ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ‘ಅರಬ್ಬಿ ತೋಡು’ ಎಂಬಲ್ಲಿ ಸ್ನಾನ ಮಾಡಲು ತೆರಳಿದ್ದರು . ಈಜಲು ತಿಳಿದಿದ್ದರೂ ಸಹ, ನೀರಿನ ಸೆಳೆತ ಅಥವಾ ಆಳದ ಅರಿವಾಗದೆ ರಕ್ಷಿತ್ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರು ಎಂದು ತಿಳಿದುಬಂದಿದೆ.ಯುವಕ ನಾಪತ್ತೆಯಾದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಲ್ಪ ಹಿನ್ನಡೆಯಾಗಿದ್ದು, ರಾತ್ರಿ 10 ಗಂಟೆಗೆ ಈಶ್ವರ್ ಮಲ್ಪೆ ತಂಡದವರಿಗೆ ಸಂಪರ್ಕಿಸಿ, ಈಶ್ವರ್ ಮಲ್ಪೆ ಸಹಾಯದಿಂದ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿ, ಆ ಕ್ಷಣದಲ್ಲಿ ಈಶ್ವರ್ ಮಲ್ಪೆ ಅವರು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 40 ರಿಂದ 60 ಅಡಿ ಆಳದಲ್ಲಿ ಶೋಧ ಕಾರ್ಯ ಮಾಡಿ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿದು ಇದೇ ಮೊದಲು ಎಂದರು. ರಕ್ಷಿತ್ ಅವರು ತಂದೆ ಮಂಜು, ತಾಯಿ ಲಲಿತಾ ತಮ್ಮಂದಿರಾದ ದೀಕ್ಷಿತ್ ಮತ್ತು ಮನೋಜ್ ಮತ್ತು ನೂರಾರು ಸ್ನೇಹಿತರು ಮತ್ತು ಕುಟುಂಬಸ್ಥರಿಂದ ದೂರವಾಗಿ ಮತ್ತೆಂದೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ದುಃಖ ತರಿಸಿ, ಇಹಲೋಕ ತ್ಯಜಿಸಿದ್ದಾರೆ.. ✍️ವರದಿ: ಸುರೇಂದ್ರ ಶಿವಮೊಗ್ಗ2
- *ಚಿಂತಾಮಣಿಯಲ್ಲಿ ಜೋರು ಮಳೆ, ರಸ್ತೆಯ ಮೇಲೆ ಹರಿದ ನೀರು* ಆಂಕರ್ ಚಿಂತಾಮಣಿಯಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಅಲಿಕಲ್ಲು ಮಳೆ ಬಿದಿದ್ದು, ಮಳೆ ನೀರು ರಸ್ತೆಗಳ ಮೇಲೆ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ವಾಯ್ಸ್ ಓವರ್ ಚಿಂತಾಮಣಿ ನಗರದಲ್ಲಿ ವರ್ಷದ ಮೊದಲ ಮಳೆ ಬುದುವಾರ ಮಧ್ಯಾಹ್ನ ಗುಡುಗು ಸಿಡಿಲು ಸಮೇತ ಅಲಿಕಲ್ಲು ಮಳೆ ಜೋರಾಗಿ ಬಿದ್ದಿರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು, ಇನ್ನೂ ಶಿಡ್ಲಘಟ್ಟ ರಸ್ತೆಯ ಚೆಮ್ಮನೂರು ಜ್ಯುವೆಲರಿ ಮುಂಭಾಗದ ಜೋಡಿ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ರಸ್ತೆಯೆಲ್ಲಾ ಕೇಸರು ಗದ್ದೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು ವರದಿ:-ಸೀನ. ಟಿ ಚಿಂತಾಮಣಿ3
- ಚಿಂತಾಮಣಿ: ಚಿಂತಾಮಣಿ-ಬೆಂಗಳೂರು ರಸ್ತೆ ಜ್ಯೂಸ್ ಕೇಂದ್ರದ ಮುಂಭಾಗದಲ್ಲಿ ಬುಧವಾರ ಕಾರಿನ ಹಿಂಭಾಗ ಚಕ್ರದ ಟೈರು ಬ್ಲಾಸ್ಟ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ನಗರದ ಕೆ.ಆರ್.ಬಡಾವಣೆಯ ನಿವಾಸಿಗಳಾದ ಹಿದಾಯತ್ ಉಲ್ಲಾ, ಅವರ ಪತ್ನಿ ರೂಹಿ ಫೀರ್ ದೋಸ್ ಹಾಗೂ ಮಗ ಮಹ್ಮದ್ ರುಮಾನ್ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳು. ನಗರ ನಿವಾಸಿಯಾದ ಹಿದಾಯತ್ ಉಲ್ಲಾ ಕುಟುಂಬದ 5 ಕಾರ್ಯನಿಮಿತ್ತ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬರುತ್ತಿದ್ದರು. ಬೆಂಗಳೂರು ಜೋಡಿ ರಸ್ತೆಯ ಜ್ಯೂಸ್ ಕೇಂದ್ರದ ಮುಂಭಾಗದ ಬಳಿ ಬರುತ್ತಿದ್ದಾಗ ಏಕಾಏಕಿ ಕಾರಿನ ಹಂಭಾಗದ ಚಕ್ರದ ಟೈರು ಬ್ಲಾಸ್ಟ್ ಆಗಿದ್ದರಿಂದ, ಕಾರು ಚಾಲಕನ ಹಿಡಿತ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಗಾಯಾಳುಗಳನ್ನು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ರಚಿನ ಚಿಕಿತ್ಸೆಗಾಗಿ ಮೂರು ಜನರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಮಕ್ಕಳಾದ ರುಹಾನ್ ಮತ್ತು ರಿಫಾ ಫಿರದೋಸ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ1
- Post by Venu Gopal1
- ಟೆಂಪೋ ಒಂದು ಅಖಾಡವಾಗಿ ಬದಲಾಯಿತು, ವಾಗ್ವಾದದ ನಂತರ ಇಬ್ಬರು ರಕ್ತಸಿಕ್ತರಾದರು!1
- ಸಚಿವ Dr. D. Sudhakar ಅವರ ಆರೋಗ್ಯ ವಿಚಾರ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ⚠️ ಚಿತ್ರದುರ್ಗದಲ್ಲಿ ಕೇಂದ್ರ ಸಚಿವ H. D. Kumaraswamy ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರ ಪುತ್ರ ಸುಹಾಸ್ ಬೇಸರ ವ್ಯಕ್ತಪಡಿಸಿದ್ದಾರೆ. 💬 “ತಂದೆಯ ಅನಾರೋಗ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ” 🙏 ಸಚಿವರು ಚಿಕಿತ್ಸೆಗಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ 📢 ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ 👉 ಸಂಪೂರ್ಣ ಮಾಹಿತಿ ತಿಳಿಯಲು ವಿಡಿಯೋ ನೋಡಿ!”1
- Post by JAYASIMHA.M.K{JAISEE}1