logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿಂತಾಮಣಿಯಲ್ಲಿ ಜೋರು ಮಳೆ, ರಸ್ತೆಯ ಮೇಲೆ ಹರಿದ ನೀರು......... *ಚಿಂತಾಮಣಿಯಲ್ಲಿ ಜೋರು ಮಳೆ, ರಸ್ತೆಯ ಮೇಲೆ ಹರಿದ ನೀರು* ಆಂಕರ್ ಚಿಂತಾಮಣಿಯಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಅಲಿಕಲ್ಲು ಮಳೆ ಬಿದಿದ್ದು, ಮಳೆ ನೀರು ರಸ್ತೆಗಳ ಮೇಲೆ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ವಾಯ್ಸ್ ಓವರ್ ಚಿಂತಾಮಣಿ ನಗರದಲ್ಲಿ ವರ್ಷದ ಮೊದಲ ಮಳೆ ಬುದುವಾರ ಮಧ್ಯಾಹ್ನ ಗುಡುಗು ಸಿಡಿಲು ಸಮೇತ ಅಲಿಕಲ್ಲು ಮಳೆ ಜೋರಾಗಿ ಬಿದ್ದಿರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು, ಇನ್ನೂ ಶಿಡ್ಲಘಟ್ಟ ರಸ್ತೆಯ ಚೆಮ್ಮನೂರು ಜ್ಯುವೆಲರಿ ಮುಂಭಾಗದ ಜೋಡಿ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ರಸ್ತೆಯೆಲ್ಲಾ ಕೇಸರು ಗದ್ದೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು ವರದಿ:-ಸೀನ. ಟಿ ಚಿಂತಾಮಣಿ

11 hrs ago
user_KRUTHI NEWS KANNADA
KRUTHI NEWS KANNADA
News Anchor ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
11 hrs ago

ಚಿಂತಾಮಣಿಯಲ್ಲಿ ಜೋರು ಮಳೆ, ರಸ್ತೆಯ ಮೇಲೆ ಹರಿದ ನೀರು......... *ಚಿಂತಾಮಣಿಯಲ್ಲಿ ಜೋರು ಮಳೆ, ರಸ್ತೆಯ ಮೇಲೆ ಹರಿದ ನೀರು* ಆಂಕರ್ ಚಿಂತಾಮಣಿಯಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಅಲಿಕಲ್ಲು ಮಳೆ ಬಿದಿದ್ದು, ಮಳೆ ನೀರು ರಸ್ತೆಗಳ ಮೇಲೆ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ವಾಯ್ಸ್ ಓವರ್ ಚಿಂತಾಮಣಿ ನಗರದಲ್ಲಿ ವರ್ಷದ ಮೊದಲ ಮಳೆ ಬುದುವಾರ ಮಧ್ಯಾಹ್ನ ಗುಡುಗು ಸಿಡಿಲು ಸಮೇತ ಅಲಿಕಲ್ಲು ಮಳೆ ಜೋರಾಗಿ ಬಿದ್ದಿರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು, ಇನ್ನೂ ಶಿಡ್ಲಘಟ್ಟ ರಸ್ತೆಯ ಚೆಮ್ಮನೂರು ಜ್ಯುವೆಲರಿ ಮುಂಭಾಗದ ಜೋಡಿ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ರಸ್ತೆಯೆಲ್ಲಾ ಕೇಸರು ಗದ್ದೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು ವರದಿ:-ಸೀನ. ಟಿ ಚಿಂತಾಮಣಿ

More news from ಕರ್ನಾಟಕ and nearby areas
  • *ಚಿಂತಾಮಣಿಯಲ್ಲಿ ಜೋರು ಮಳೆ, ರಸ್ತೆಯ ಮೇಲೆ ಹರಿದ ನೀರು* ಆಂಕರ್ ಚಿಂತಾಮಣಿಯಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಅಲಿಕಲ್ಲು ಮಳೆ ಬಿದಿದ್ದು, ಮಳೆ ನೀರು ರಸ್ತೆಗಳ ಮೇಲೆ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ವಾಯ್ಸ್ ಓವರ್ ಚಿಂತಾಮಣಿ ನಗರದಲ್ಲಿ ವರ್ಷದ ಮೊದಲ ಮಳೆ ಬುದುವಾರ ಮಧ್ಯಾಹ್ನ ಗುಡುಗು ಸಿಡಿಲು ಸಮೇತ ಅಲಿಕಲ್ಲು ಮಳೆ ಜೋರಾಗಿ ಬಿದ್ದಿರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು, ಇನ್ನೂ ಶಿಡ್ಲಘಟ್ಟ ರಸ್ತೆಯ ಚೆಮ್ಮನೂರು ಜ್ಯುವೆಲರಿ ಮುಂಭಾಗದ ಜೋಡಿ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ರಸ್ತೆಯೆಲ್ಲಾ ಕೇಸರು ಗದ್ದೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು ವರದಿ:-ಸೀನ. ಟಿ ಚಿಂತಾಮಣಿ
    3
    *ಚಿಂತಾಮಣಿಯಲ್ಲಿ  ಜೋರು ಮಳೆ, ರಸ್ತೆಯ ಮೇಲೆ ಹರಿದ ನೀರು*
ಆಂಕರ್ 
ಚಿಂತಾಮಣಿಯಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಅಲಿಕಲ್ಲು ಮಳೆ ಬಿದಿದ್ದು, ಮಳೆ ನೀರು ರಸ್ತೆಗಳ ಮೇಲೆ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.
ವಾಯ್ಸ್ ಓವರ್ 
ಚಿಂತಾಮಣಿ ನಗರದಲ್ಲಿ ವರ್ಷದ ಮೊದಲ ಮಳೆ ಬುದುವಾರ ಮಧ್ಯಾಹ್ನ ಗುಡುಗು ಸಿಡಿಲು ಸಮೇತ ಅಲಿಕಲ್ಲು ಮಳೆ ಜೋರಾಗಿ ಬಿದ್ದಿರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು,  ಇನ್ನೂ ಶಿಡ್ಲಘಟ್ಟ ರಸ್ತೆಯ ಚೆಮ್ಮನೂರು ಜ್ಯುವೆಲರಿ ಮುಂಭಾಗದ ಜೋಡಿ ರಸ್ತೆಯಲ್ಲಿ  ಚರಂಡಿ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ರಸ್ತೆಯೆಲ್ಲಾ ಕೇಸರು ಗದ್ದೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು 
ವರದಿ:-ಸೀನ. ಟಿ
ಚಿಂತಾಮಣಿ
    user_KRUTHI NEWS KANNADA
    KRUTHI NEWS KANNADA
    News Anchor ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    11 hrs ago
  • ಚಿಂತಾಮಣಿ: ಚಿಂತಾಮಣಿ-ಬೆಂಗಳೂರು ರಸ್ತೆ ಜ್ಯೂಸ್ ಕೇಂದ್ರದ ಮುಂಭಾಗದಲ್ಲಿ ಬುಧವಾರ ಕಾರಿನ ಹಿಂಭಾಗ ಚಕ್ರದ ಟೈರು ಬ್ಲಾಸ್ಟ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ನಗರದ ಕೆ.ಆರ್.ಬಡಾವಣೆಯ ನಿವಾಸಿಗಳಾದ ಹಿದಾಯತ್ ಉಲ್ಲಾ, ಅವರ ಪತ್ನಿ ರೂಹಿ ಫೀರ್ ದೋಸ್ ಹಾಗೂ ಮಗ ಮಹ್ಮದ್ ರುಮಾನ್ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳು. ನಗರ ನಿವಾಸಿಯಾದ ಹಿದಾಯತ್ ಉಲ್ಲಾ ಕುಟುಂಬದ 5 ಕಾರ್ಯನಿಮಿತ್ತ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬರುತ್ತಿದ್ದರು. ಬೆಂಗಳೂರು ಜೋಡಿ ರಸ್ತೆಯ ಜ್ಯೂಸ್ ಕೇಂದ್ರದ ಮುಂಭಾಗದ ಬಳಿ ಬರುತ್ತಿದ್ದಾಗ ಏಕಾಏಕಿ ಕಾರಿನ ಹಂಭಾಗದ ಚಕ್ರದ ಟೈರು ಬ್ಲಾಸ್ಟ್ ಆಗಿದ್ದರಿಂದ, ಕಾರು ಚಾಲಕನ ಹಿಡಿತ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಗಾಯಾಳುಗಳನ್ನು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ರಚಿನ ಚಿಕಿತ್ಸೆಗಾಗಿ ಮೂರು ಜನರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಮಕ್ಕಳಾದ ರುಹಾನ್ ಮತ್ತು ರಿಫಾ ಫಿರದೋಸ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ
    1
    ಚಿಂತಾಮಣಿ: ಚಿಂತಾಮಣಿ-ಬೆಂಗಳೂರು ರಸ್ತೆ ಜ್ಯೂಸ್ ಕೇಂದ್ರದ ಮುಂಭಾಗದಲ್ಲಿ ಬುಧವಾರ ಕಾರಿನ ಹಿಂಭಾಗ ಚಕ್ರದ ಟೈರು ಬ್ಲಾಸ್ಟ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ನಗರದ ಕೆ.ಆರ್.ಬಡಾವಣೆಯ ನಿವಾಸಿಗಳಾದ ಹಿದಾಯತ್ ಉಲ್ಲಾ, ಅವರ ಪತ್ನಿ ರೂಹಿ ಫೀರ್ ದೋಸ್ ಹಾಗೂ ಮಗ ಮಹ್ಮದ್ ರುಮಾನ್ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳು. ನಗರ ನಿವಾಸಿಯಾದ ಹಿದಾಯತ್ ಉಲ್ಲಾ ಕುಟುಂಬದ 5 ಕಾರ್ಯನಿಮಿತ್ತ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬರುತ್ತಿದ್ದರು.
ಬೆಂಗಳೂರು ಜೋಡಿ ರಸ್ತೆಯ ಜ್ಯೂಸ್ ಕೇಂದ್ರದ ಮುಂಭಾಗದ ಬಳಿ ಬರುತ್ತಿದ್ದಾಗ ಏಕಾಏಕಿ ಕಾರಿನ ಹಂಭಾಗದ ಚಕ್ರದ ಟೈರು ಬ್ಲಾಸ್ಟ್ ಆಗಿದ್ದರಿಂದ, ಕಾರು ಚಾಲಕನ ಹಿಡಿತ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಗಾಯಾಳುಗಳನ್ನು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ರಚಿನ ಚಿಕಿತ್ಸೆಗಾಗಿ ಮೂರು ಜನರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಮಕ್ಕಳಾದ ರುಹಾನ್ ಮತ್ತು ರಿಫಾ ಫಿರದೋಸ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ.
ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    12 hrs ago
  • Post by Venu Gopal
    1
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    13 hrs ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    6 hrs ago
  • KGF......KOLAR KI.AWAAZ KOUSAR NEWS
    1
    KGF......KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    21 hrs ago
  • ಸುಮಾರು ವರ್ಷಗಳಿಂದ ಬೇರುರಿರುವ ಅಧಿಕಾರಿ ಹಾಗೂ ಲೈನ್ ಮೆನ್ ರನ್ನು ಬೇರೆಡೆಗೆ ವರ್ಗಾವಣೆ ಮಾಡಿ,,, ದ ಸಂ ಸ ಮಾಲೂರು ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಆಕ್ರೋಶ
    1
    ಸುಮಾರು ವರ್ಷಗಳಿಂದ ಬೇರುರಿರುವ ಅಧಿಕಾರಿ ಹಾಗೂ ಲೈನ್ ಮೆನ್ ರನ್ನು ಬೇರೆಡೆಗೆ ವರ್ಗಾವಣೆ ಮಾಡಿ,,, ದ ಸಂ ಸ ಮಾಲೂರು ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಆಕ್ರೋಶ
    user_Narayanaswamy Press
    Narayanaswamy Press
    Local News Reporter ಮಾಲೂರು, ಕೋಲಾರ, ಕರ್ನಾಟಕ•
    7 hrs ago
  • ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆಯು ಬುಧವಾರ ಸಂಜೆ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಈವರೆಗೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರ ಪೈಕಿ ಮೂವರು ಮಕ್ಕಳು ಸೇರಿದ್ದಾರೆ.
    1
    ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆಯು ಬುಧವಾರ ಸಂಜೆ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಈವರೆಗೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರ ಪೈಕಿ ಮೂವರು ಮಕ್ಕಳು ಸೇರಿದ್ದಾರೆ.
    user_Suresh p h
    Suresh p h
    ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
    7 hrs ago
  • Post by Narayanaswamy Press
    1
    Post by Narayanaswamy Press
    user_Narayanaswamy Press
    Narayanaswamy Press
    Local News Reporter ಮಾಲೂರು, ಕೋಲಾರ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.