Shuru
Apke Nagar Ki App…
ಕೋಲಾರ್ karga ಕೋಲಾರ್ ಕರಗ 2026 ಆರತಿ ದೀಪೋತ್ಸವ ಕಾರಿಯಾಕ್ರಮ
True news kolar Ayub Pasha
ಕೋಲಾರ್ karga ಕೋಲಾರ್ ಕರಗ 2026 ಆರತಿ ದೀಪೋತ್ಸವ ಕಾರಿಯಾಕ್ರಮ
More news from ಕರ್ನಾಟಕ and nearby areas
- *ಮಾಲೂರು ನಗರದ ಐತಿಹಾಸಿಕ ಹಾಗೂ ಭಕ್ತಿಭಾವದ ಪ್ರತೀಕವಾದ ಶ್ರೀ ಧರ್ಮರಾಯ ಸ್ವಾಮಿ ಹಾಗೂ ದ್ರೌಪತಾಂಬ ದೇವಿ ಕರಗ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಮಾಲೂರು ತಾಲ್ಲೂಕಿನ ಜನಪ್ರಿಯ ಶಾಸಕರು ಹಾಗೂ ಕೋಮುಲ್ ಅಧ್ಯಕ್ಷರಾದ ಶ್ರೀ ಕೆ ವೈ ನಂಜೇಗೌಡ ರವರ ಸಾರಥ್ಯದಲ್ಲಿ ಆಯೋಜಿಸಲಾಗಿರುವ ಅದ್ದೂರಿ ರಸಮಂಜರಿ ಕಾರ್ಯಕ್ರಮಕ್ಕೆ ನಮ್ಮೆಲ್ಲರನ್ನು ರಂಜಿಸಲು ಗಾಯಕಿಯಾದ ಮಮತಾ ರವರು ಆಗಮಿಸುತ್ತಿದ್ದು,* *ಈ ಸಂಗೀತಮಯ ಸಂಭ್ರಮವನ್ನು ತಾಲ್ಲೂಕಿನ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.* 📅 *ದಿನಾಂಕ: 12-04-2026* ⏰ *ಸಮಯ: ಸಂಜೆ 07:00 ಗಂಟೆಗೆ* 📍 *ಸ್ಥಳ: ಕಾಂಗ್ರೆಸ್ ಮೈದಾನ, ಮಾಲೂರು.*1
- ಕೋಲಾರ್ karga ಕೋಲಾರ್ ಕರಗ 2026 ಆರತಿ ದೀಪೋತ್ಸವ ಕಾರಿಯಾಕ್ರಮ1
- KOLAR KI.AWAAZ KOUSAR NEWS1
- ಸೋಮಯಾಜಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸೋಮಯಾಜಲಹಳ್ಳಿ ಗ್ರಾಮದ ಕೆರೆಯಲ್ಲಿ ಹಾಡಹಗಲೇ ಮಣ್ಣು ತೆಗೆಯುವ ಮೂಲಕ ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ…1
- Post by Venu Gopal1
- ಪಶ್ಚಿಮ ಬಂಗಾಳ ಮೂಲದ 20 ವರ್ಷದ ಯುವತಿಯೊಬ್ಬಳನ್ನು ಹಿಂಬಾಲಿಸುತ್ತಿದ್ದ ಕಿಡಿಗೇಡಿಗಳ ತಂಡದ ವಿರುದ್ಧ ಎಚ್ಚರಿಕೆ ನೀಡಿದ್ದಕ್ಕೆ ಆಕೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಏಪ್ರಿಲ್ 3ರ ಮಧ್ಯರಾತ್ರಿ ನಡೆದ ಈ ಘಟನೆ ತಡವಾಗಿ ಬಹಿರಂಗವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವರ್ತೂರು ಸಮೀಪದ ಶೆಡ್‌ನಲ್ಲಿ ವಾಸವಿದ್ದ ಯುವತಿ ಕೆಲಸಕ್ಕೆ ಹೋಗಿ ಬರುತ್ತಿದ್ದ ವೇಳೆ ಕೆಲ ದಿನಗಳಿಂದ ಅದೇ ಭಾಗದ ಕೆಲವರು ಹಿಂಬಾಲಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಿಡಿಗೇಡಿಗಳು ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.1
- hhhhhhhhhhhhhhhhhhhhhhhh1
- Post by Rownak Ali khan1