ದತ್ತನ ಸನ್ನಿಧಿಯಲ್ಲಿ ಸಿಎಂ ಡಿಕೆಶಿ ವಿಶೇಷ ಪೂಜೆ! ನಾಸಿಕ್ ಡೋಲಿನ ಸದ್ದಿಗೆ ಮನಸೋತ ಮುಖ್ಯಮಂತ್ರಿಗಳು ದತ್ತನ ಸನ್ನಿಧಿಯಲ್ಲಿ ಸಿಎಂ ಡಿಕೆಶಿ ವಿಶೇಷ ಪೂಜೆ! ನಾಸಿಕ್ ಡೋಲಿನ ಸದ್ದಿಗೆ ಮನಸೋತ ಮುಖ್ಯಮಂತ್ರಿಗಳು ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಕಲಬುರಗಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಫಜಲಪುರ ತಾಲೂಕಿನ ಪ್ರಸಿದ್ಧ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ, ದತ್ತನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಹಾಗೂ ಜನರಿಗೆ ಒಳಿತಾಗಲಿ ಎಂದು ದತ್ತಾತ್ರೇಯರ ಸನ್ನಿಧಿಯಲ್ಲಿ ಪ್ರಾರ್ಥಿಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. “ರಾಜ್ಯದಲ್ಲಿ ಮಳೆಗಾಲವಿದ್ದರೂ ಮಳೆಯ ಅಭಾವ ಹೆಚ್ಚಾಗಿದೆ. ಇಂದು ಗಾಣಗಾಪುರ ದತ್ತಾತ್ರೇಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ, ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ಅವರು ಹೇಳಿದರು. ಗಾಣಗಾಪುರ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ರಾಜ್ಯ ಸರ್ಕಾರವೂ ಆರ್ಥಿಕ ನೆರವು ನೀಡಲಿದ್ದು, ₹100 ಕೋಟಿ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಗಾಣಗಾಪುರದಲ್ಲಿ ಮೊಳಗಿದ ನಾಸಿಕ್ ಡೋಲಿನ ಭರ್ಜರಿ ಸದ್ದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮನಸೋತ ದೃಶ್ಯವೂ ಗಮನ ಸೆಳೆಯಿತು.
ದತ್ತನ ಸನ್ನಿಧಿಯಲ್ಲಿ ಸಿಎಂ ಡಿಕೆಶಿ ವಿಶೇಷ ಪೂಜೆ! ನಾಸಿಕ್ ಡೋಲಿನ ಸದ್ದಿಗೆ ಮನಸೋತ ಮುಖ್ಯಮಂತ್ರಿಗಳು ದತ್ತನ ಸನ್ನಿಧಿಯಲ್ಲಿ ಸಿಎಂ ಡಿಕೆಶಿ ವಿಶೇಷ ಪೂಜೆ! ನಾಸಿಕ್ ಡೋಲಿನ ಸದ್ದಿಗೆ ಮನಸೋತ ಮುಖ್ಯಮಂತ್ರಿಗಳು ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಕಲಬುರಗಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಫಜಲಪುರ ತಾಲೂಕಿನ ಪ್ರಸಿದ್ಧ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ, ದತ್ತನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಹಾಗೂ ಜನರಿಗೆ ಒಳಿತಾಗಲಿ ಎಂದು ದತ್ತಾತ್ರೇಯರ ಸನ್ನಿಧಿಯಲ್ಲಿ ಪ್ರಾರ್ಥಿಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. “ರಾಜ್ಯದಲ್ಲಿ ಮಳೆಗಾಲವಿದ್ದರೂ ಮಳೆಯ ಅಭಾವ ಹೆಚ್ಚಾಗಿದೆ. ಇಂದು ಗಾಣಗಾಪುರ ದತ್ತಾತ್ರೇಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ, ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ಅವರು ಹೇಳಿದರು. ಗಾಣಗಾಪುರ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ರಾಜ್ಯ ಸರ್ಕಾರವೂ ಆರ್ಥಿಕ ನೆರವು ನೀಡಲಿದ್ದು, ₹100 ಕೋಟಿ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಗಾಣಗಾಪುರದಲ್ಲಿ ಮೊಳಗಿದ ನಾಸಿಕ್ ಡೋಲಿನ ಭರ್ಜರಿ ಸದ್ದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮನಸೋತ ದೃಶ್ಯವೂ ಗಮನ ಸೆಳೆಯಿತು.
- ಮುಖ್ಯಮಂತ್ರಿ ಡಿಕೆ ಶಿವಕುಮಾರರಿಗೆ ನಾಸಿಕ ಡೋಲ್ ಬಾರಿಸುವುದರೊಂದಿಗೆ ಸ್ವಾಗತ ಮುಖ್ಯಮಂತ್ರಿ ಡಿಕೆ ಶಿವಕುಮಾರರಿಗೆ ನಾಸಿಕ ಡೋಲ್ ಬಾರಿಸುವುದರೊಂದಿಗೆ ಸ್ವಾಗತ1
- ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.! ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.!1
- ಪತ್ರಿಕಾ ದಿನಾಚರಣೆ ಕಾರ್ಯಕ್ರಮ ; ಪತ್ರಕರ್ತರಿಗೆ ಸನ್ಮಾನ - ಹೋರಾಟಗಾರರು ಭಾಗಿ ಆಳಂದ ಪಟ್ಟಣದ ಅಭಿ ಫಂಕ್ಷನಹಾಲ್‌ನಲ್ಲಿ ಪತ್ರಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್ ಹಾಗೂ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು. ಪತ್ರಕರ್ತ ಭವನ ನಿರ್ಮಾಣಕ್ಕೆ ಶಾಸಕ ಪಾಟೀಲ್ ರಿಂದ ಭರವಸೆ ಅದ್ದೂರಿಯಾಗಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಆಳಂದ, ಕಳೆದ ಹಲವು ವರ್ಷಗಳಿಂದ ನಿಮ್ಮ ಬೇಡಿಕೆಗಳನ್ನು ಆಲಿಸುತ್ತಿದ್ದೇನೆ, ನಿಮ್ಮ ಹಕ್ಕಿಗಾಗಿ ಭವನ ಕೇಳುತಿದ್ದೀರಿ ಸರ್ಕಾರ ಅನುದಾನದಲ್ಲಿ ಶೀಘ್ರದಲ್ಲಿಯೇ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಬಿ.ಆರ್.ಪಾಟೀಲ್ ಅವರು ಭರವಸೆ ನೀಡಿದರು. ಬುಧವಾರ ಸಾಯಂಕಾಲ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಇರುವ ಅಭಿ ಫಂಕ್ಷನ ಹಾಲನಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಲ್ಲಿ ಅಡಿಯಲ್ಲಿ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಯೂಟೂಬ್ ಹಾಗೂ ಎಐ ಯುಗದಲ್ಲಿ ಅನೇಕ ಸುಳ್ಳು ಸುದ್ದಿಗಳು ಬರುತ್ತಿವೆ ಅವುಗಳನ್ನು ನಂಬಬೇಡಿ, ಪತ್ರಕೆಯಲ್ಲಿ ಬರುವ ವರದಿಗಳು ನಿಜಾಂಶದಿAದ ಕೂಡಿರುತ್ತವೆ, ಅಲ್ಲದೇ ಹೊಸ ಪತ್ರಿಕೆಗಳು ಬರುತ್ತಿದ್ದು, ತಹಸೀಲ್ದಾರ ಅಣ್ಣಾರಾವ ಪಾಟೀಲ್ ಮಾತನಾಡಿ, ಇಲಾಖೆಯಿಂದ ಏರ್ಪಡುವ ಜಯಂತಿ ಹಾಗೂ ಸಭೆ ಸಮಾರಂಭಗಳಲ್ಲಿ ಬೇರಳಣಿಷ್ಟೇ ಜನರು ಆಗಮಿಸುತ್ತಾರೆ ಆದರೆ ಇವತ್ತಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಭೆಯಲ್ಲಿ ಸೇರಿದ ಜನ ನೋಡಿ ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಭಾಗಿಯಾಗಿಸಿ ಕೊಳ್ಳಿ, ಅವರಲ್ಲಿ ಕೂಡಾ ಆಶಾ ಕಿರಣ ಮೂಡುತ್ತದೆ ಎಂದು ಹೇಳಿದರು. ಮುಖ್ಯಾಧಿಕಾರಿ ಸಂಗಮೇಶ ಪನಶಟ್ಟಿ ಮಾತನಾಡಿ, ಇಲಾಖೆಯವರು ಆಹ್ವಾನ ಪತ್ರಿಕೆ ಕೊಟ್ಟರು ಬರುವುದಿಲ್ಲಾ, ಪತ್ರಕರ್ತರು ಹಾಗೂ ಜನ ಸಾಮಾನ್ಯರಲ್ಲಿ ಅವಿನಾಭಾವ ಸಂಬAಧ ಎದು ಕಾಣುತ್ತದೆ. ಸಭೆಯ ಸಾನಿಧ್ಯವಹಿಸಿ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಆರ್ಶೀವಚನ ನೀಡಿ, ಈ ಸಲ ಹಿಂದೆ ಎಂದು ಕಾಣದೇ ಹಾಗೇ ಭೀಕರ ಬರಗಾಲ ಎದ್ದು ಕಾಣುತ್ತಿದೆ, ಶಾಸಕರ ಮನ್ನಣೆಯಂತೆ ತಾಲೂಕಿನ ಮಠಾಧೀಶರು ಭಕ್ತರಿಗೆ ಜಲ ಸಂರಕ್ಷಣೆಗಾಗಿ ಕಾಪಾಡಿಕೊಳ್ಳಲು ಸಂದೇಶ ನೀಡಿದರು. ತಾಲೂಕು ಅಧ್ಯಕ್ಷ ಶಿವಲಿಂಗ ತೇಲ್ಕರ್ ಧಂಗಾಪೂರ ಪ್ರಾಸ್ಥವಿಕವಾಗಿ ಮಾತನಾಡಿದರು, ಜಿಲ್ಲಾ ಕಾರ್ಯಕಾರಣಿ ಸಮಿತಿಯ ಸದಸ್ಯ ವಿಜಯಕುಮಾರ ಜಿಡಗೆ, ಸಂಜುಕುಮಾರ ಕಾಂಬಳೆ, ಟಿಎಚ್‌ಓ ಡಾ. ಉಸ್ಮಾನ ಸುತಾರ, ಪಿಐ ಶರಣಬಸಪ್ಪ ಕೋಡ್ಲಾ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯಸ್ಥಾಪಕಿಮ ಸುವರ್ಣಾ ಗಾಜರೆ, ಸಲಾಂ ಸಗರಿ, ಪಾಶಾ ಗುತ್ತೇದಾರ, ರೇವಣಪ್ಪ ನಾಗೂರೆ, ಬಾಬುರಾವ ಅರುಣೋದಯ, ಡಾ. ಅಭಿನಂದನ ಬೇಡಿಗೆ, ಈರಣ್ಣಾ ಝಳಕಿ, ರಾಜಶೇಖರ ಯಂಕAಚಿ, ನಾಗರಾಜ ಶೇಗಜಿ, ಡಾ. ಬುಜುರ್ಕೇ, ಹಣಮಂತ ಶೇರಿ, ಸುನೀಲ ಹಿರೋಳಿಕರ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು , ಓದುಗರು, ಕನ್ನಡ ಪರ ಹೋರಾಟಗಾರರು , ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಕರ್ತರಾದ ಡಿ.ಎಂ ಪಾಟೀಲ್, ತಯಬ ಅಲಿ ಜರ್ದಿ, ಹಣಮಂತ ಕುಲಕರ್ಣಿ, ಶಾಂತಪ್ಪ ಕೋರೆ, ರಾಜಕುಮಾರ ಹಿರೇಮಠ, ಮಹೇಶ ಸಾಖರೆ ಇದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಶಾಸಕರು ಹಾಗೂ ಶ್ರೀಗಳು ಸನ್ಮಾನಿಸಿ ಗೌರವಿಸಿದರು.ಅವಿನಾಶ ದೇವನೂರ ನಿರೂಪಿಸಿದರು, ಸಂಜಯ ಪಾಟೀಲ ಸ್ವಾಗತಿಸಿದರು, ಪ್ರಭಾಕರ ಸಲಗರೆ ವಂದಿಸಿದರು.1
- ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ- ಸಿಎಂ ಡಿಕೆಶಿ ಯಿಂದ ಧ್ವಜಾರೋಹಣ ಕಲಬುರಗಿ-ಕಲ್ಯಾಣ ಕರ್ನಾಟಕ 79 ನೇ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರೀಯ ಧ್ವಜಾರೋಹಣ ಮಾಡಲಾಯಿತು. ಸಚಿವ ಪ್ರೀಯಾಂಕ್ ಖರ್ಗೆ ಸೇರಿ ಶಾಸಕರು,ಪರಿಷತ್ ಸದಸ್ಯರು, ಅಧಿಕಾರಿಗಳು ಸಾಥ್ ನೀಡಲಾಗಿತು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪೆರೇಡ್ ವೀಕ್ಷಿಸಿದರು1
- ವಿಜಯಪುರ ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು ವಿಜಯಪುರ ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು ವಿಜಯಪುರದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆ.. ಪಕ್ಷ ಬಿಟ್ಟವರನ್ನ, ಉಚ್ಚಾಟಿತರನ್ನ ವಾಪಸ್ ಕರೆತರಲು ಚಿಂತನೆ ನಡೆದಿದೆ.. ರಾಷ್ಟ್ರೀಯ ನಾಯಕರು ಮರು ಸೇರ್ಪಡೆ ಚಿಂತನೆ ನಡೆಸಿದ್ದಾರೆ ಪಕ್ಷ ಬಿಟ್ಟು ಹೋದವರು ಹಾಗೂ ಉಚ್ಛಾಟನೆಗೊಂಡವರು ಪಕ್ಷಕ್ಕೆ ಬರಬೇಕು ಅನ್ನುವ ಚಿಂತನೆಯೂ ಕೂಡ ಇದೆ ಕೆಲವರು ಬರಬಾರದು ಎನ್ನುವ ಚಿಂತನೆಯೂ ಕೂಡ ಇದೆ ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಪಕ್ಷದಿಂದ ಬಿಟ್ಟು ಹೋದವರು, ಪಕ್ಷದಿಂದ ದೂರ ಉಳಿದವರನ್ನು ಪಕ್ಷಕ್ಕೆ ಬರಬೇಕು ಉಚ್ಚಾಟನೆಗೊಂಡವರು ನಾನು ತಿದ್ದಿಕೊಳ್ಳುತ್ತೇನೆ ಹೊಂದಾಣಿಕೆ ಆಗಿ ಮುಂದೆಹೋಗುತ್ತೇನೆ ಎಂದು ಹೇಳಿದ್ರೆ ನಿಶ್ಚಿತವಾಗಿಯೂ ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲಾಗುತ್ತದೆ ಅವರು ಕಾಂಗ್ರೆಸ್ಸಿನ ವಿರೋಧವಾಗಿರತಕ್ಕಂತವರು ಕಾಂಗ್ರೆಸ್ಸಿನ ವಿರೋಧಿಗಳು ಯಾರಾದರೂ ಇದ್ದರು ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲು ರೆಡಿಯಾಗಿದ್ದೇವೆ ಅವರ ಕಡೆಯಿಂದಲೂ ಕೆಲವು ಮಿಸ್ಟೇಕ್ಸ ಗಳಿವೆ ಯತ್ನಾಳ ಅವರು ಈಶ್ವರಪ್ಪನವರು ಸೇರಿದಂತೆ ಯಾರು ಪಾರ್ಟಿ ಬಿಟ್ಟು ಹೋಗಿದ್ದರೂ ಅವರನ್ನೆಲ್ಲ ಕರೆದುಕೊಂಡು ಬಂದರೆ ಮಾತ್ರ ನಾವು ಮುಂದೆ ಹೋಗಲೇ ಸಾಧ್ಯವಿದೆ... ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾಧಾನಿತರು ಬಿಜೆಪಿಗೆ ಬರುವ ಸಾಧ್ಯತೆ ಇದೆ ಹಾಲಿ ಹಾಗೂ ಮಾಜಿ ನಾಯಕರುಗಳು ಬಿಜೆಪಿಗೆ ಬರುವ ಸಾಧ್ಯತೆ ಇದೆ.. ವಿಜಯಪುರ ನಗರದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿಕೆ.. ---------------------++++++ ಬಳ್ಳಾರಿ ಪಾದಯಾತ್ರೆ ಯಶಸ್ವಿಯಾಗಿದೆ 187 ಕೋಟಿ ರೂ ವಾಲ್ಮಿಕಿ ನಿಗಮದದಲ್ಲಿ ಅವ್ಯಹಾರ ಆಗಿತ್ತು ಅದು ರಿಫಂಡ್ ಆಗಬೇಕು ನಾಗೇಂದ್ರ ರಾಜೀನಾಮೆ, ಹಾಗೂ ಇತರೇ ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳು, ಬೇರೆ ಬೇರೆ ಇಲಾಖೆಯಲ್ಲಿ ಆಗುತ್ತಿರುವ ಭ್ರಷ್ಟಾರದ ವಿರುದ್ಧ ಪಾದಯಾತ್ರೆ ಮಾಡಿದ್ದೇವು *ನಾಗೇಂದ್ರ ರಾಜೀನಾಮೆ ಕೊಟ್ಟರೂ ಯಾಕೆ ಪಾದಯಾತ್ರೆ ಎಂದು ಕಾಂಗ್ರೆಸ್ ಪ್ರಶ್ನೆ ವಿಚಾರ* ಹೋದ ಹಣ ವಾಪಸ ಬರಬೇಕೆಂದು ಪಾದಯಾತ್ರೆ ಮಾಡಿದ್ದೇವೆ ಎಂದ ನಿರಾಣಿ.. ನಮ್ಮ ಕಾರ್ಯಕರ್ತರು ಸಪ್ಪೆ ಹೊಡೆದಿದ್ದರು.. ಪಾದಯಾತ್ರೆಯಿಂದ ಕಾರ್ಯಕರ್ತರೆಲ್ಲಾ ಉತ್ಸಾಹ ಬಂದಿದೆ 2028 ಕ್ಕೆ ಎನ್ ಡಿ ಎ ಗವರ್ಮೆಂಟ್ ಅಧಿಕಾರಕ್ಕೆ ಬರುತ್ತದೆ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಇರೋದರಿಂದ 130 ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ.. ರಾಜ್ಯ, ರಾಷ್ಟ್ರ ನಾಯಕರು ನನಗೆ ಏನು ಜವಾಬ್ದಾರಿ ಕೊಡ್ತಾರೋ ಅದನ್ನು ಚಾಚೂ ತಪ್ಪದೇ ಮಾಡುತ್ತೇನೆ ಎಂದ ಮುರಗೇಶ ನಿರಾಣಿ. *ಸಧ್ಯದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಕಟ್ಟಿಹಾಕಲು ಸಾಧ್ಯವಾಗಿತ್ತಿಲ್ಲ ಪ್ರಶ್ನೇಗೆ ನಿರಾಣಿ ಪ್ರತಿಕ್ರೀಯೆ.* ಎಕ್ಸಾಮ್ ಬಂದಾಗ ಓದಲು ಪ್ರಾರಂಭಿಸುತ್ತಾರೆ. ವರ್ಷದ ಕೋರ್ಸ ಇದ್ರೂ ಕೂಡ ಮೊದಲ ಆರುವತಿಂಗಳು ಎಂಜಾಯ್ ಮಾಡ್ತಾರೆ... ಕೊನೆಯ ಆರು ತಿಂಗಳು ಅಭ್ಯಾಸ ಮಾಡ್ತಾರೆ. ಹಂಗ ವಿಧಾನಸಭಾ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಅವಕಾಶ ಇದೆ... ಸಧ್ಯ ಯಾವುದೆ ಚುನಾವಣೆ ಇಲ್ಲದೇ ಇರೋದರಿಂದ ಸ್ಮೂತ್ ಆಗಿದ್ದೇವೆ.. ಚುನಾವಣೆ ಘೋಷಣೆ ಆದ್ರೆ ಎಲ್ಲರೂ ಆ್ಯಕ್ಟಿವ್ ಆಗಿ ಕೆಲಸ ಮಾಡ್ತಾರೆ... ಚುನಾವಣೆಯಲ್ಲಿ ಎರಡು ದೃಷ್ಟಿಯಿಂದ ಬಿಜೆಪಿ ಗೆಲ್ಲುತ್ತೆ ಕಾಂಗ್ರೆಸ್ ನ ದುರಾಡಳಿತ ಭ್ರಷ್ಟಾಚಾರ, ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರಕಾರದಿಂದ ಜನ ಬೇಸತ್ತಿದ್ದಾರೆ.. ನಾವು ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು ನೋಡಿ ಬಿಜೆಪಿ ಎನ್ ಡಿ ಎ ಗೆ ಮತ ನೀಡುತ್ತಾರೆ. ಮಧ್ಯಂತರ ಚುನಾವಣೆ ಬಂದರೆ 130ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದ ಮುರುಗೇಶ ನಿರಾಣಿ.1
- ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಗ್ಯದಲ್ಲಿ ಏರುಪೇರು. 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ. ತಾಳಿಕೋಟಿ ವರದಿ ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಗ್ಯದಲ್ಲಿ ಏರುಪೇರು. 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ. ವಿಜಯಪುರ ಜಿಲ್ಲೆ ತಾಳಿಕೋಟಿ ಪಟ್ಟಣದಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 14ನೇ ದಿನಕ್ಕೆ ಕಾಲಿಟ್ಟಿದೆ. ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರವಾಸಿ ಮಂದಿರದ ಪಕ್ಕದಲ್ಲಿ ನಡೆಯುತ್ತಿರುವ ಧರಣಿ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಅವರಿಗೆ ಬಿಸಿಲಿನ ತಾಪದಿಂದ ತಲೆ ಸುತ್ತಿ ಆರೋಗ್ಯದಲ್ಲಿ ಏರುಪೇರಾದ ಘಟನೆ ನಡೆದಿದೆ. ತಕ್ಷಣ ಸ್ಥಳದಲ್ಲಿದ್ದ ರೈತ ಮುಖಂಡರು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯ ಬಳಿಕ ಅರವಿಂದ ಕುಲಕರ್ಣಿ ಅವರು ಚೇತರಿಸಿಕೊಂಡಿದ್ದು, ಧರಣಿ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ, ವಿಜಯಪುರ ಜಿಲ್ಲೆಯ ಬರಗಾಲ ಘೋಷಣೆಯಿಂದ ಹೊರಗುಳಿದಿರುವ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಎಂದು ರೈತ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ್ ಕುಲಕರ್ಣಿ, ಉಮೇಶ್ ವಾಲಿಕಾರ್, ಬಾಲಪ್ಪ ಗೌಡ ಲಿಂಗದಳ್ಳಿ ವಿಟ್ಟಲ್ ಬಿರಾದರ್, ಮಲ್ಲನಗೌಡ ಹಗರಟಿಗಿ, ಗುರುನಾಥ್ ರೆಡ್ಡಿ, ಪವಿತ್ರ ಬಡಿಗೇರ್, ಸಾವಿತ್ರಿ ಪಂದಗನೂರ್, ಬಸ್ಸು ಮಾಲಿ ಪಾಟೀಲ್, ಗುರುಲಿಂಗಪ್ಪ ಪಡಸಲಗಿ, ಮುತ್ತು ಗೌಡ ಪರ್ಸನಳ್ಳಿ, ರಾಜು ಗೌಡ ಆನಂದ್ ರೆಡ್ಡಿ, ಶಿವಶರಣಪ್ಪ ಸಾಹುಕಾರ್ ಇನ್ನು ಅನೇಕ ರೈತ ಮುಖಂಡರು ಭಾಗಿಯಾಗಿದ್ದರು1
- "ಹಸು ಮೇಯಿಸೋ ತಿಮ್ಮ" #ThotakeHogoThimma #ThotakeHoguTimma #riyagowda @riyagowda #riyamshee_yogeshagowda ಬಾ ಪಪ್ಪು ನಾವೀಗ ತೋಟಕೆ ಹೋಗೋಣ ನಾನು ಸ್ವಲ್ಪ ಒತು ನಿದ್ದೆ ಮಾಡಬೇಕು ಎಷ್ಟೋತ್ತಿಗೆ ಮಲಗ್ತಿದೆಯಾ... ಔದು ..ಉಟ್ಟ ಅದ್ಮ್ಯಾಲೆ ಸ್ವಲ್ಪ ಹೋತು ಮಲಗದು ಚನಾಗಿರುತ್ತೆ ಹೇ ಏಹಿ ಬಾ ಪಪ್ಪು .. #HasuMeyisoThimma #ಹಸುಮೇಯಿಸೋತಿಮ್ಮ #ತೋಟಕೆಹೋಗೋತಿಮ್ಮ ನಂಗೀಗಾಗಲೇ ನಿದ್ದೆ ಬಂದ್ಬಿಟ್ಟಿದೆ.. ಹ ಹ ಹ ಹಾಯ್ ಗೆಳೆಯರೇ ನಾವೆಲ್ಲ ಈಗ ತೋಟಕೆ ಹೋಗ್ತಾಇದೇವ ಹ ಔದು ಆದ್ರೆ ಈಗೀಗ ಪಪ್ಪು ತುಂಬ ಸೋಂಬೇರಿ ಆಗೋಗಿದಾನೆ ಹ ಹ ತಿಮ್ಮoತರ ಸೋಂಬೇರಿ ತಿಮ್ಮ ಹ ಇದನ್ ಕೇಳಿ ಆದ್ರೆ ಕೇಳಾದ್ಮೇಲೆ ನನ್ ಜೊತೆ ಬರಬೇಕು ಹ ಐತಾ! ಹ ಕಂಡಿತ್ವಾಗು !! !!!! ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೆಹಿಸು ತಿಮ್ಮ ಹಸು ಅದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆ ಅಮ್ಮಾ ! ♬♬Music♬♬ ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೈಸೋ ತಿಮ್ಮ ಹಸು ಹಾದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆನಮ್ಮ ! "ಹಸು ಮೇಯಿಸೋ ತಿಮ್ಮ" #ThotakeHogoThimma #ThotakeHoguTimma #riyagowda @riyagowda #riyamshee_yogeshagowda ಬಾ ಪಪ್ಪು ನಾವೀಗ ತೋಟಕೆ ಹೋಗೋಣ ನಾನು ಸ್ವಲ್ಪ ಒತು ನಿದ್ದೆ ಮಾಡಬೇಕು ಎಷ್ಟೋತ್ತಿಗೆ ಮಲಗ್ತಿದೆಯಾ... ಔದು ..ಉಟ್ಟ ಅದ್ಮ್ಯಾಲೆ ಸ್ವಲ್ಪ ಹೋತು ಮಲಗದು ಚನಾಗಿರುತ್ತೆ ಹೇ ಏಹಿ ಬಾ ಪಪ್ಪು .. #HasuMeyisoThimma #ಹಸುಮೇಯಿಸೋತಿಮ್ಮ #ತೋಟಕೆಹೋಗೋತಿಮ್ಮ ನಂಗೀಗಾಗಲೇ ನಿದ್ದೆ ಬಂದ್ಬಿಟ್ಟಿದೆ.. ಹ ಹ ಹ ಹಾಯ್ ಗೆಳೆಯರೇ ನಾವೆಲ್ಲ ಈಗ ತೋಟಕೆ ಹೋಗ್ತಾಇದೇವ ಹ ಔದು ಆದ್ರೆ ಈಗೀಗ ಪಪ್ಪು ತುಂಬ ಸೋಂಬೇರಿ ಆಗೋಗಿದಾನೆ ಹ ಹ ತಿಮ್ಮoತರ ಸೋಂಬೇರಿ ತಿಮ್ಮ ಹ ಇದನ್ ಕೇಳಿ ಆದ್ರೆ ಕೇಳಾದ್ಮೇಲೆ ನನ್ ಜೊತೆ ಬರಬೇಕು ಹ ಐತಾ! ಹ ಕಂಡಿತ್ವಾಗು !! !!!! ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೆಹಿಸು ತಿಮ್ಮ ಹಸು ಅದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆ ಅಮ್ಮಾ ! ♬♬Music♬♬ ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೈಸೋ ತಿಮ್ಮ ಹಸು ಹಾದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆನಮ್ಮ !1
- ದತ್ತನ ಸನ್ನಿಧಿಯಲ್ಲಿ ಸಿಎಂ ಡಿಕೆಶಿ ವಿಶೇಷ ಪೂಜೆ! ನಾಸಿಕ್ ಡೋಲಿನ ಸದ್ದಿಗೆ ಮನಸೋತ ಮುಖ್ಯಮಂತ್ರಿಗಳು ದತ್ತನ ಸನ್ನಿಧಿಯಲ್ಲಿ ಸಿಎಂ ಡಿಕೆಶಿ ವಿಶೇಷ ಪೂಜೆ! ನಾಸಿಕ್ ಡೋಲಿನ ಸದ್ದಿಗೆ ಮನಸೋತ ಮುಖ್ಯಮಂತ್ರಿಗಳು ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಕಲಬುರಗಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಫಜಲಪುರ ತಾಲೂಕಿನ ಪ್ರಸಿದ್ಧ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ, ದತ್ತನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಹಾಗೂ ಜನರಿಗೆ ಒಳಿತಾಗಲಿ ಎಂದು ದತ್ತಾತ್ರೇಯರ ಸನ್ನಿಧಿಯಲ್ಲಿ ಪ್ರಾರ್ಥಿಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. “ರಾಜ್ಯದಲ್ಲಿ ಮಳೆಗಾಲವಿದ್ದರೂ ಮಳೆಯ ಅಭಾವ ಹೆಚ್ಚಾಗಿದೆ. ಇಂದು ಗಾಣಗಾಪುರ ದತ್ತಾತ್ರೇಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ, ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ಅವರು ಹೇಳಿದರು. ಗಾಣಗಾಪುರ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ರಾಜ್ಯ ಸರ್ಕಾರವೂ ಆರ್ಥಿಕ ನೆರವು ನೀಡಲಿದ್ದು, ₹100 ಕೋಟಿ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಗಾಣಗಾಪುರದಲ್ಲಿ ಮೊಳಗಿದ ನಾಸಿಕ್ ಡೋಲಿನ ಭರ್ಜರಿ ಸದ್ದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮನಸೋತ ದೃಶ್ಯವೂ ಗಮನ ಸೆಳೆಯಿತು.1